ದ್ವಿಚಕ್ರವಾಹನಗಳು ರಸ್ತೆಯಲ್ಲಿ ಕಡಿಮೆ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತವೆ. ಕಡಿಮೆ ಇಂಧನವನ್ನು ಬಳಸುತ್ತವೆ. ರಸ್ತೆಗಳನ್ನು ಹದಗೆಡಿಸುವುದು ಅಪರೂಪ. ಎಲ್ಲವೂ ಅನುಕೂಲಕರ /ಉತ್ತಮ ಅಂಶಗಳು. ಆದರೆ ದುರದಷ್ಟವಶಾತ್ ಅನೇಕ ಬೇಜವಾಬ್ದಾರಿಯುತ ದ್ವಿಚಕ್ರವಾಹನ ಸವಾರರೆ ಈ ಕೆಳಗಿನ ನಿಯಮಗಳನ್ನು ಪಾಲಿಸಿದಲ್ಲಿ ನಿಮಗೆ ಮತ್ತು ಇತರರಿಗೆ ವಾಹನ ಚಾಲನೆ ಹಿತವಾಗಿರುತ್ತದೆ.
(a)ಎಡಪಥಕ್ಕೆ ಅಂಟಿಕೊಂಡು ಸಾಗಿ ಮತ್ತು ಬಲಗಡೆಯ ಪಥವನ್ನು ವೇಗವಾಗಿ ಚಲಿಸುವ ವಾಹನಗಳಿಗೆ ಬಿಟ್ಟುಕೊಡಿ
(b) ಎಡುಗಡೆಯಿಂದ ಓವರ್‌ಟೆಕ್ ತೆಗೆದುಕೊಳ್ಳಬೇಡಿ
(c)ನಿಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ
(d)ನಿಮ್ಮ ವಾಹನದ ಇಂಜಿನ್‌ನ್ನು ಸುಸ್ಥಿತಿಯಲ್ಲಿಡಿ
(e) ಮಿತಿ ಮೀರಿದ ವೇಗದಿಂದ ವಾಹನವನ್ನು ಓಡಿಸಬೇಡಿ.
(f)ಪ್ರಾಣ ಅಮೂಲ್ಯವಾದದ್ದು ಎಂಬುದನ್ನು ತಿಳಿಯಿರಿ, ಯಾವುದೇ ಅವಘಾಡ ಸಂಬವಿಸಿದರೆ ಕಾರು ಮತ್ತು ಬಸ್ಸ್‌ಗಳ ಚಾಲಕರಿಗಿಂತ ನೀವೇ ಹೆಚ್ಚು ತೊಂದರೆಗೆ ಒಳಗಾಗುವುದು ಎಂಬುದು ನಿಮಗೆ ತಿಳಿದಿರಲ್ಲಿ
(g) ಅನಗತ್ಯವಾಗಿ ಶಬ್ದ ಮಾಡಬೇಡಿ
ಕಾರುಚಾಲಕರಿಗೆ ಸಲಹೆ -(a)ಪಾದಚಾರಿಗಳು ಮತ್ತು ಸೈಕಲ್ ಸವಾರರ ಬಗ್ಗೆ ಂಚಿಸಿ, ಅದರಲ್ಲೂ ಮಳೆ ಮುಂತಾಗಿ ಹವಾಮನ ಉತ್ತಮವಾಗಿಲ್ಲ ದಿರುವಾಗ .
(b)ನೀವು ನಿಮ್ಮ ದೇಶದಲ್ಲಿ ಕಾರಿನ ಮಲೀಕರಾಗುವ ವಿಶೇಷ ಹಕ್ಕು ಹಾಗೂ ಸಾಮರ್ಥ್ಯವುಳ್ಳ ಕೆಲವೇ ಮಂದಿಯಲ್ಲಿ ಒಬ್ಬರು . ಕಾರು ನಡೆಸುವ ಕೆಲವು ಸರಳ ನಿಯಮಗಳನ್ನು ಪಾಲಿಸುವುದರಿಂದ ವಾಹನ ಚಾಲನೆ ಆನಂದವೆನ್ನಿಸಬಹುದು.
(c)ಜಂPನ್ ಬಳಿ ಬಲಗಡೆಯ ವಾಹನಗಳಿಗೆ ದಾರಿ ಬಿಡಿ. ಪ್ರತಿಂಬ್ಬರು ಅನುಕೂಲಕ್ಕಾಗಿ ಹಾತೊರೆಯುವಾಗ ಉಂಟಾಗುವ ಪರಿಣಾಮವೆಂದರೆ ತಪ್ಪಿಸಿಕೊಳ್ಳಲಾಗದ ವಾಹನ ಸಂದಣಿಯ ಗಜಿಬಿಜಿ.
(d) ಅನವಶ್ಯವಾಗಿ ಹಾರನ್ ಬಳಸದಿರಿ. ಅಪಾಯದ ಮುನ್ಸೂಚನೆ ನೀಡಲು ಮತ್ರ ಅದನ್ನು ಬಳಸಿ. ಇಲ್ಲದಿದ್ದರೆ ಬ್ದ ಮಲಿನ್ಯದ ಮಟ್ಟ ಏರುತ್ತದೆ; ವಾಹನ ಚಾಲನೆ ಶ್ರಮದಾಯಕವಾಗುತ್ತದೆ;
(e)ಇಷ್ಟಾಗಿಯೂ ಮುಂದೆ ಚಲಿಸಲು ಸಿಗುವ ಅವಕಾಶ ಅಷ್ಷಕಷ್ಟೆ. ಮಿತಿಮೀರಿದ ವೇಗ ಬೇಡ; ಅಥವಾ ಸಂಚಾರ ನಿಯಂತ್ರಣ ದೀಪಗಳನ್ನು ಜಿಗಿಯಬೇಡಿ, ನೀವುಗಳಿಸುವ/ಉಳಿಸುವ ಸಮಯ ನಿಮ್ಮ ಜೀವ ಅಥವಾ ಅಂಗಾಂಗಗಳಿಗೆ ಒಡ್ಡುವ ಅಪಾಯಕ್ಕೆ ಸಾಟಿಯಲ್ಲ.