English

ಬೆಂಗಳೂರು ಸಂಚಾರ ಪೊಲೀಸ್

Traffic Rules and Regulations - Traffic Do's & Don'ts

ಕಾನೂನಿನ ಕೆಲವು ಮುಖ್ಯ ಅಂಶಗಳು
ಸಾರ್ವಜನಿಕರು ತಿಳಿದಿರಬೇಕಾದ ಭಾರತೀಯ ಮೋಟಾರು ವಾಹನ ಕಾಂಯ ಕೆಲವು ಮುಖ್ಯ ಅಂಶಗಳು ಕೆಳಕಂಡಂತಿವೆ.


ಕಲಂ ೩: ಚಾಲನಾ ಲೈಸೆನ್ಸ್ ಇಲ್ಲದೇ ವಾಹನ ನಡೆಸುವುದು ಅಪರಾಧ

ಕಲಂ ೪: ಚಾಲನಾ ಲೈಸೆನ್ಸ್ ಪಡೆಯುವುದಕ್ಕೆ ವಂಮಿತಿ ೫೦ ಸಿ.ಸಿ.ಗಿಂತ ಕೆಳಗಿನ
    • ದ್ವಿಚಕ್ರ ವಾಹನಗಳು ೧೬ ವರ್ಷ
    • ಇತರೆ ಮೋಟಾರು ವಾಹನಗಳು ೧೮ ವರ್ಷ
    • ಸಾರಿಗೆ ವಾಹನಗಳು ೨೦ ವರ್ಷ
ಕಲಂ ೫: ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನವನ್ನು ಚಲಾಯಿಸಲು ಮಲೀಕರು ಯರಿಗೂ ಅನುಮತಿ ಕೊಡಕೂಡದು. ಉದಾ: ತಂದೆಗೆ ಸೇರಿದ ವಾಹನವನ್ನು ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಮಗ - ಮಗಳು ನಡೆಸುತ್ತಿದ್ದರೆ ಅಪರಾಧವೇನಾದರೂ ಘಟಿಸಿದಾಗ ತಂದೆಯದವನು ಅಲ್ಲಿ ಇಲ್ಲದಿದ್ದರೆ, ಆತನನ್ನು ವಿಚಾರಣೆಗೆ ಒಳಪಡಿಸಲಾಗುವುದು.

ಕಲಂ ೧೯: ಈ ಕೆಳಕಂಡಂತಹ ಸಂದರ್ಭದಲ್ಲಿ ವ್ಯಕ್ತಿಂಬ್ಬರನ್ನು ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದರಿಂದ ಅನರ್ಹಗೊಳಿಸುವ ಅಥವಾ ಅದನ್ನು ಮತ್ತೆ ಪರೀಕ್ಷಿಸುವ ಅಧಿಕಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರಿಗಿರುತ್ತದೆ: ವ್ಯಕ್ತಿಯು ಅಪರಾಧವನ್ನೇ ರೂಡಿs ಮಡಿಕೊಂಡವನಾಗಿದ್ದರೆ ಅಥವಾ ಕುಡುಕನಾಗಿರುವುದೇ ಅಭ್ಯಾಸವಾಗಿದ್ದರೆ ಆತ ಯವುದೇ ಮದಕ ದ್ರವ್ಯ ಸೇವನೆಯ ಚಟವುಳ್ಳನಾಗಿದ್ದರೆ ಅಥವಾ ಮನಸಿಕ ವಿಕಲತೆ ಹೊಂದಿದ್ದರೆ, ಮದಕ ವ್ಯಸನಿ ಹಾಗೂ ಸೈಕೋಟ್ರೋಪಿsಕ್ ಪದಾರ್ಥ ಅಧಿನಿಯಮ ೧೯೮೫ (೧೯೮೫ರ ೬೧) ಅರ್ಥದಲ್ಲಿ ತಿಳಿಸಲಾದ ಪದಾರ್ಥ ವ್ಯಸನಿಯು ಒಂದು ಸಂeಯವಾದ ಅಪರಾಧವು ಸಂಭವಿಸಿದ್ದ ಸಂದರ್ಭದಲ್ಲಿ ಮೋಟಾರು ವಾಹನವನ್ನು ಬಳಸುತ್ತಿದ್ದರೆ ಅಥವಾ ಬಳಸಿದ್ದಕ್ಕೆ ಮತ್ತು ಮೋಟಾರು ವಾಹನವನ್ನು ನಡೆಸುವ ಹಿಂದಿನ ಸಂದರ್ಭಗಳಲ್ಲಿ ತನ್ನ ಚಾಲನೆಯು ಸಾರ್ವಜನಿಕರಿಗೆ ತೊಂದರೆಯುಂಟು ಮಡುವ ಸಾಧ್ಯತೆಯಿದೆಂಂಬಂತೆ ನಡೆದುಕೊಂಡಿದ್ದರೆ ಸಾರ್ವಜನಿಕರಿಗೆ ಅಪಾಯ ಅಥವಾ ಕಿರಿಕಿರಿ ಉಂಟುಮಡುವ ಸಾಧ್ಯತೆಯ ವತನೆಯನ್ನು ಮಡಿದ್ದರೆ.

ಕಲಂ ೨೦: ಮೋಟಾರು ವಾಹನಗಳ ಕಾಯಿದೆಯ ಅನ್ವಯ ಅಪರಾಧವನ್ನು ಮಡಿದವನೆಂದು ಪರಿಗಣಿತವಾಗಿದ್ದರೆ ಅಥವಾ ಮೋಟಾರು ವಾಹನವನ್ನು ಬಳಸಿದ್ದರಿಂದ ಆದಂತಹ ಅಪರಾಧವನ್ನು ಮಡಿದ್ದರೆ ನ್ಯಾಯಲಯವು ಅಂತಹ ವ್ಯಕ್ತಿಯನ್ನು ಡ್ರೈವಿಂಗ್ ಲೈಸೆನ್ಸ್ ಹೊಂದುವುದರಿಂದ ಅನರ್ಹಗೊಳಿಸಬಹುದು ಜೊತೆಗೆ ಇನ್ನಿತರ ಶಿಕ್ಷೆಯನ್ನು ವಿ-ಸಬಹುದು. ಕೆಳಕಂಡ ರೀತಿಯ ಅಪರಾಧ ಮಡಿದ್ದರೆ ಅನರ್ಹಗೊಳಿಸುವುದು ಕಡ್ಡಾಯವಾಗಿರುತ್ತದೆ. ವಾಹನವು ರಸ್ತೆ ಅಪಘಾತದಲ್ಲಿ ಭಾಗಿಯಗಿದ್ದಾಗ ಸಮವಸ್ತ್ರದಲ್ಲಿರುವ ಉಪ ನಿರೀಕ್ಷಕರ ದರ್ಜೆಗಿಂತ ಕೆಳಗಿಲ್ಲದ ಶ್ರೇಣಿಯ ಪೊಲೀಸ್ ಅದಿಕಾರಿಂಬ್ಬರು ವಾಹನವನ್ನು ನಿಲ್ಲಿಸುವಂತೆ ತಿಳಿಸಿದರೂ ವಾಹನವನ್ನು ನಿಲ್ಲಿಸದಿದ್ದಾಗ (ಕಲಂ - ೧೩೨) ತನ್ನ ವಾಹನವು ಅಪಘಾತವನ್ನುಂಟು ಮಡಿದ್ದು, ಅದಕ್ಕೆ ತುತ್ತಾದ ವ್ಯಕ್ತಿಯನ್ನು ಸಮೀಪದ ಆಸ್ಪತ್ರ್ರೆ / ವೈದ್ಯರಲ್ಲಿಗೆ ಸಾಗಿಸದಿದ್ದಾಗ (ಕಲಂ - ೧೩೪

ಕಲಂ ೨೧: ವ್ಯಕ್ತಿಂಬ್ಬ ಅಪಾಯಕಾರಿಯಗಿ ಡ್ರೈವ್ ಮಡಿದ ಕಾರಣ ಈಗಾಗಲೇ ಕಲಂ ೧೮೪ರ ಅನ್ವಯ ಒಂದು ಸಲ ಅಪರಾದಿಂಂದು ಪರಿಗಣಿತವಾಗಿದ್ದು, ಮತ್ತೊಮ್ಮೆ ಅಪಾಯಕಾರಿಯಗಿ ಡ್ರೈವ್ ಮಡಿ ಸಾವನ್ನೊ/ಗಂಬಿsರವಾದ ಗಾಯವನ್ನು ಉಂಟು ಮಡಿದ್ದರೆ ಮತ್ತು ಎರಡನೇ ಅಪರಾಧಕ್ಕಾಗಿ ಮೊಕದ್ದಮೆ ದಾಖಲಾಗಿದ್ದರೆ ಆ ವ್ಯಕ್ತಿಯ ಡ್ರೈವಿಂಗ್ ಲೈಸೆನ್ಸ್ ಗರಿಷ್ಠ ೬ ತಿಂಗಳು ಅವ-ಯವರೆಗೆ ಅಥವಾ ನ್ಯಾಯಲಯದಲ್ಲಿ ಮೊಕದ್ದಮೆಯು ತೀಮನವಾಗುವವರೆಗೆ ತಾನಾಗಿಂ ಅಮನತ್ತಾಗುತ್ತದೆ.

ಕಲಂ ೨೨: ವ್ಯಕ್ತಿಯನ್ನು ಅಪಾಯಕಾರಿಯಗಿ ವಾಹನ ಚಾಲನೆ ಮಡಿದ್ದಕ್ಕಾಗಿ ೧೮೪ನೇ ಕಲಂನ ಅನ್ವಯ ಅಪರಾದಿಂಂದು ಬಯಸಿದ್ದರೆ ನ್ಯಾಯಲಯವು ಆತನ ಡ್ರೈವಿಂಗ್ ಲೈಸೆನ್ಸ್ ನ್ನು ರದ್ದುಪಡಿಸಬಹುದು. ವ್ಯಕ್ತಿಂಬ್ಬನನ್ನು ಮದ್ಯಪಾನ ಮಡಿ, ವಾಹನ ಚಾಲನೆ ಮಡಿದ್ದಕ್ಕಾಗಿ ೧೮೫ನೇ ಕಲಂನ ಅನ್ವಯ ಎರಡನೇ ಸಲ ಬಂ-ಸಿದ್ದರೆ ಸಂಬಂಧಪಟ್ಟ ವ್ಯಕ್ತಿಯ ಡ್ರೈವಿಂಗ್ ಲೈಸೆನ್ಸ್ ನ್ನು ನ್ಯಾಯಲಯವು ರದ್ದುಪಡಿಸಬಹುದು.

ಕಲಂ ೩೯: ಸೂಕ್ತ ನೋಂದಣಿಯಿಲ್ಲದೇ ಹಾಗೂ ನೋಂದಣಿ ಗುರುತನ್ನು ಸರಿಯಗಿ ಪ್ರದರ್ಶಿಸದೇ ಯವುದೇ ವ್ಯಕ್ತಿಯು ಯವುದೇ ಮೋಟಾರು ವಾಹನವನ್ನು ಚಾಲಿಸತಕ್ಕದ್ದಲ್ಲ, ಮತ್ತು ಯವುದೇ ಮಲೀಕರು ಅದಕ್ಕೆ ಅನುಮತಿಕೊಡತಕ್ಕ ದ್ದಲ್ಲ. ಸೂಕ್ತ ನೋಂದಣಿಯಿಲ್ಲದೇ ಓಡಾಡುತ್ತಿದ್ದರೆ ಅಪಘಾತ ನಡೆದ ಸಂದರ್ಭದಲ್ಲಿ ಮಲೀಕರು ಸ್ಥಳದಲ್ಲಿಲ್ಲದಿದ್ದರೂ ಅವರನ್ನು ವಿಚಾರಣೆಗೊಳಪಡಿಸಬಹುದು.

ಕಲಂ ೪೯: ನೋಂದಣಿ ಪ್ರಮಣ ಪತ್ರದಲ್ಲಿ ನಮೂದಾಗಿರುವ ವಿಳಾಸದಲ್ಲಿ ಏನಾದರೂ ಬದಲಾವಣೆಯದ ಸಂದರ್ಭದಲ್ಲಿ ಅಂತಹ ಬದಲಾವಣೆಯದ ೩೦ ದಿನಗಳೊಳಗಾಗಿ ಅದನ್ನು ತಿಳಿಸಬೇಕು.

ಕಲಂ ೫೦: ವಾಹನವನ್ನು ರಾಜ್ಯದೊಳಗೆ ಮರಾಟ ಮಡಿದ್ದರೆ ಅದರ ವರ್ಗಾವಣೆಯದ ೧೪ ದಿನಗಳೊಳಗಾಗಿ ಮಲೀಕತ್ವದ ವರ್ಗಾವಣೆಯ ಬಗ್ಗೆ ತಿಳಿಸಬೇಕು. ರಾಜ್ಯದ ಹೊರಗಡೆ ಮರಾಟವಾಗಿದ್ದಲ್ಲಿ ೪೫ ದಿನಗಳೊ ಳಗಾಗಿ ತಿಳಿಸಬೇಕು.

ಕಲಂ ೫೧: ಬಾಡಿಗೆ, ಖರೀದಿ, ಅಥವಾ ಲೀಸ್ ಅಥವಾ ಅಡಮನ, ಒಪ್ಪಂದದನ್ವಯ ಮೋಟಾರು ವಾಹನದ ಮಲೀಕತ್ವವನ್ನು ಹೊಂದಿದ್ದರೆ ಅಂತಹ ಮಲೀಕತ್ವವನ್ನು ಯವ ವ್ಯಕ್ತಿಗೆ ಮಡಲಾಗಿದೆಂ ಅಂತಹ ವ್ಯಕ್ತಿಯ ಲಿಖಿತ ಒಪ್ಪಿಗೆಯಿಲ್ಲದೇ ವರ್ಗಾವಣೆ ಮಡುವಂತಿಲ್ಲ.

ಕಲಂ ೫೨: ನೋಂದಣಿ ಪ್ರಮಣ ಪತ್ರದಲ್ಲಿ ದಾಖಲಾಗಿರುವ ವಿವರಗಳನ್ನು ನಿಖರತೆಗೆ ಭಂUತರುವಷ್ಟರ ಮಟ್ಟಿಗೆ ಯವುದೇ ಮಲೀಕರು ಸಂಬಂದಪಟ್ಟ ವಾಹನದಲ್ಲಿ ಮಡತಕ್ಕದ್ದಲ್ಲ. ಅಂತಹ ಬದಲಾವಣೆಗಳನ್ನು ಮಡುವುದಕ್ಕೆ ಮುಂಚಿತವಾಗಿಂ ಸೂಚನೆ ಕೊಟ್ಟು ಹಾಗೂ ಪ್ರಾದೇಶಿಕ ಸಾರಿಗೆ ಅದಿಕಾರಿಯ ಪೂರ್ವಾನುಮತಿ ಂಂದಿಗೆ ಮಡಬೇಕು.

ಕಲಂ ೫೩: ವಾಹನವೊಂದು ಸಾರ್ವಜನಿಕ ರಸ್ತೆಯಲ್ಲಿ ಬಳಸುವಷ್ಟು ಅರ್ಹ ಸ್ಥಿತಿಯಲ್ಲಿ ಇಲ್ಲದಿದ್ದರೆ, ಅಥವಾ ಮನ

ಕಲಂ ೧೧೫: ಸಾರ್ವಜನಿಕರ ಸುರಕ್ಷತೆ ಅಥವಾ ಅನುಕೂಲತೆಯ ದಷ್ಟಿಯಿಂದ ಅಥವಾ ಯವುದೇ ರಸ್ತೆಯ ಅಥವಾ ಸೇತುವೆಯ ಸ್ಥಿತಿ ಸರಿಯಿಲ್ಲದ ಕಾರಣದಿಂದ ಕೆಲವೊಂದು ವಾಹನಗಳಿಗೆ ನಿರ್ಬಂಧ ಒಡ್ಡಬಹುದು ಅಥವಾ ನಿಷೇ-ಸಬಹುದು. ಒಂದು ವೇಳೆ ನಿರ್ಬಂಧದ ಅವದಿಯು ಒಂದು ತಿಂಗಳಿಗಿಂತ ಕಡಿಮೆ ಇದ್ದರೆ ಯವುದೇ ಅದಿಸೂಚನೆ ಕೊಡುವ ಅಗತ್ಯವಿಲ್ಲ.

ಕಲಂ ೧೧೯: ಪ್ರತಿಂಬ್ಬ ವಾಹನ ಚಾಲಕರೂ ವಾಹನವನ್ನು ಸಂಚಾರ ಸಂಕೇತ ಫಲಕಗಳ ಸೂಚನೆಗಳಿಗೆ ಅನುಗುಣವಾಗಿ ಡ್ರೈವ್ ಮಡಬೇಕು. ತಾತ್ಕಾಲಿಕ ಸಂಚಾರ ನಿಯಂತ್ರಣ ಮಡುತ್ತಿರುವ ಯವುದೇ ಪೊಲೀಸ್ ಅದಿಕಾರಿಯು ತನಗೆ ನೀಡಿದ ನಿರ್ದೇಶನಗಳನ್ನು ಅನುಸರಿಸತಕ್ಕದ್ದು.

ಕಲಂ ೧೨೧: ವಾಹನವನ್ನು ನಿಲ್ಲಿಸುವ ಅಥವಾ ಎಡಕ್ಕೆ ಅಥವಾ ಬಲಕ್ಕೆ ತಿರುವು ತೆಗೆದುಕೊಳ್ಳುವ ಉದ್ದೇಶವನ್ನು ಚಾಲಕನು ಹೊಂದಿದ್ದರೆ ಆ ಬಗ್ಗೆ ಸೂಚನೆಗಳನ್ನು ನೀಡುವುದು ಕಡ್ಡಾಯ. ಆತನು ಹಾಗೆ ಮಡದಿದ್ದರೆ, ಆತನನ್ನು ವಿಚಾರಣೆಗೆ ಒಳಪಡಿಸಬಹುದು.

ಕಲಂ ೧೨೨: ರಸ್ತೆಯ ಇತರೆ ಬಳಕೆದಾರರಿಗೆ ಆಪಾಯ, ಅಡಚಣೆ ಅಥವಾ ಅನಗತ್ಯ ಅನಾನುಕೂಲತೆ ಉಂಟು ಮಡುವ ಹಾಗೂ ಅಂತಹ ಸಾಧ್ಯತೆಯಿರುವ ರೀತಿಯಲ್ಲಿ ಯವುದೇ ಸಾರ್ವಜನಿಕ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ ಹೋಗುವುದು ಅಪರಾಧ. ಅಂತಹ ವಾಹನಗಳನ್ನು ಪೊಲೀಸರು ಎಳೆದೊಯ್ಯಬಹುದು ಮತ್ತು ಹೀಗೆ ಎಳೆಯುವುದಕ್ಕೆ ತಗುಲುವ ಶುಲ್ಕವನ್ನು ಹಾಗೂ ಆತನ ಅಪರಾಧಕ್ಕೆ ಶುಲ್ಕವನ್ನು ವಿದಿಸಬಹುದು.

ಕಲಂ ೧೨೩: ಫುಟ್ ಬೋರ್ಡ್ ಪ್ರಯಣ ಅಥವಾ ವಾಹನದ ಟಾಪ್ ಮೇಲೆ ಅಥವಾ ಬಾನೆಟ್ ಮೇಲೆ ಪ್ರಯಣವನ್ನು ನಿಷೇದಿಸಲಾಗಿದೆ. ಅಂತಹ ವಾಹನವನ್ನು ಚಾಲಿಸಲು ಡ್ರೈವರ್ ಹಾಗೂ ಕಂಡಕ್ಟರ್ ನಿರಾಕರಿಸಬಹುದು.

ಕಲಂ ೧೨೭:
    ೧.ವಾಹನವನ್ನು ಸಾರ್ವಜನಿಕ ಸ್ಥಳದಲ್ಲಿ ೧೦ ಗಂಟೆಗಳಿಗೂ ಹೆಚ್ಚು ಕಾಲ ಹಾಗೇ ಬಿಟ್ಟು ಹೋಗಿದ್ದರೆ / ಅಥವಾ ನಿಲುಗಡೆ ಮಡಬಾರದು ಎಂದಿದ್ದ ಸ್ಥಳದಲ್ಲಿ ನಿಲ್ಲಿಸಿದ್ದರೆ ಸಮವಸ್ತ್ರದಲ್ಲಿರುವ ಆ ಪ್ರದೇಶದ ಪೊಲೀಸ್ ಅದಿಕಾರಿಯು ಅದನ್ನು ಎಳೆದೊಯ್ಯುವಂತೆ ಆe ಮಡಬಹುದು.
    ೨.ಸಂಚಾರಕ್ಕೆ ಅಡಚಣೆ ಉಂಟು ಮಡುವ ರೀತಿಯಲ್ಲಿ ವಾಹನವನ್ನು ಹಾಗೆಂ ಬಿಟ್ಟು ಹೋಗಿದ್ದರೆ ಆ ಪ್ರದೇಶದ ಪೊಲೀಸ್ ಅದಿಕಾರಿಯ ಅeಯ ಮೇರೆಗೆ ತಕ್ಷಣವೇ ಅದನ್ನು ಎಳೆದೊಯ್ಯುವ ಮೂಲಕ ಅಲ್ಲಿಂದ ತೆಗೆಯಬಹುದು.
    ೩.ಎಳೆದೊಯ್ಯುವದಕ್ಕೆ ತಗಲಿದ ಖರ್ಚನ್ನು ಮಲೀಕನು ತೆರಬೇಕು. ಇನ್ನಾವುದಾದರೂ ದಂಡ ವಿದಿಸಿದ್ದರೆ ಅದನ್ನೂ ತೆರಬೇಕು.
ಕಲಂ ೧೨೮: ದ್ವಿಚಕ್ರ ವಾಹನದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿಯನ್ನು ಹಿಂದೆ ಕೂರಿಸಿಕೊಂಡು ಹೋಗುವುದು ಅಪರಾಧ.

ಕಲಂ ೧೨೯: ಸಾರ್ವಜನಿಕ ಸ್ಥಳದಲ್ಲಿ ಮೋಟರ್ ಸೈಕಲ್ ಮೇಲೆ ಹೋಗುವಾಗ ಐ.ಎಸ್.ಐ. ಗುರುತಿನ ಹೆಲೆ ಟ್ ಅನ್ನು ಧರಿಸುವುದು ಕಡ್ಡಾಯ. ಅದಾಗ್ಯೂ ರಾಜ್ಯ ಸ

ಕಲಂ ೧೩೩: ವಾಹನವೊಂದು ಅಪರಾಧದಲ್ಲಿ ಭಾಗಿಯಗಿದ್ದರೆ ಪೊಲೀಸ್ ಅ-ಕಾರಿಯು ಕೇಳಿದಾಗ ವಾಹನದ ಡ್ರೈವರ್ ಅಥವಾ ಕಂಡಕ್ಟರ್‌ಗಳ ಹೆಸರು, ವಿಳಾಸ ಹಾಗೂ ಲೈಸೆನ್ಸ್ ವಿವರಗಳ ಮಹಿತಿಯನ್ನು ಒದಗಿಸುವುದು ಸಂಬಂಧಪಟ್ಟ ಮಲೀಕರ ಕರ್ತವ್ಯವಾಗಿರುತ್ತದೆ.

ಕಲಂ ೧೩೬: ಅಪಘಾತದಲ್ಲಿ ಭಾಗಿಯದ ಎಲ್ಲಾ ವಾಹನಗಳ ತಪಾಸಣೆಯನ್ನು ಮೋಟಾರ್ ವಾಹನ ಇಲಾಖೆಯ ಅದಿಕರಿಸಲ್ಪಟ್ಟ ಅ-ಕಾರಿಗಳು ತನಿಖೆ ಮಡಬಹುದು.

ಕಲಂ ೧೪೦: ರಸ್ತೆ ಅಪಘಾತದ ಕಾರಣದಿಂದಾಗಿ ಯವುದೇ ವ್ತಕ್ತಿಗೆ ಶಾಶ್ವತ ಅಂಗವಿಕಲತೆ ಉಂಟಾಗಿದ್ದರೆ, ಸಂಬಂಧಪಟ್ಟ ವಾಹನದ ಮಲೀಕರು ಅಪಘಾತದಿಂದ ಅಂಗವಿಕಲಗೊಂಡ ಅಥವಾ ಮರಣ ಹೊಂ ದಿದ ವ್ಯಕ್ತಿಯ ತಪ್ಪಿರಲಿ, ಇಲ್ಲದಿರಲಿ ಅವರಿಗೆ ಪರಿಹಾರವನ್ನು ನೀಡಬೇಕಾದ್ದು ಅವರ ಹೊಣೆಗಾರಿಕೆಯಗಿರುತ್ತದೆ. ಮರಣಕ್ಕೆ ನೀಡಬೇಕಾದ ಪರಿಹಾರ ಮೊತ್ತ ರೂ: ೫೦, ೦೦೦/-, ಶಾಶ್ವತ ಅಂಗವಿಕಲತೆಗೆ ನೀಡಬೇಕಾದ ಪರಿಹಾರದ ಮೊತ್ತ ರೂ:೨೫,೦೦೦/- ಇಂತಹ ಕ್ಲೇಮುಗಳಲ್ಲಿ ಕ್ಲೇಮುದಾರರ ಶಾಶ್ವತ ಅಂಗವಿಕಲತೆಗೆ ಅಥವಾ ಮರಣಕ್ಕೆ ಸಂಬಂದಪಟ್ಟ ವಾಹನದ ಮಲೀಕರ ತಪ್ಪು , ಅಲಕ್ಷ ಅಥವಾ ಉಲ್ಲಂಘನೆಂ ಕಾರಣವೆಂಬ ಬಗ್ಗೆ ವಾದಿಸಿ ವಾದವನ್ನು ಸ್ಥಾಪಿಸಬೇಕಾದ ಅಗತ್ಯವೇನಿಲ್ಲ. ಯವ ವ್ಯಕ್ತಿಯ ಮರಣ ಅಥವಾ ಶಾಶ್ವತ ಅಂಗವಿಕಲತೆಗೆ ಸಂಬಂದಿಸಿದಂತೆ ಕ್ಲೇಮು ಮಡಲಾಗಿದೆಂ ಅಂತಹ ಕ್ಲೇಮನ್ನು ಆ ವ್ಯಕ್ತಿಯ ತಪ್ಪು, ಅಲP ಉಲ್ಲಂಘನೆಯ ಕಾರಣದಿಂದ ಆದದ್ದು ಎಂದು ಅನೂರ್ಜಿತಗೊಳಿತಕ್ಕದ್ದಲ್ಲ. ವಾಹನದ ಮಲೀಕರೇ ಅಲ್ಲದೇ ವಿಮ ಕಂಪನಿಯೂ ಸಹಾ ಈ ಪರಿಚ್ಛೇದದ ಅನ್ವಯ ಹೊಣೆಗಾರನಾಗಿರುತ್ತದೆ.

ಕಲಂ ೧೪೬: ಸೂಕ್ತ ವಿಮ ಪ್ರಮಣ ಪತ್ರವಿಲ್ಲದೇ ಯವುದೇ ವಾಹನವನ್ನು ರಸ್ತೆಯಲ್ಲಿ ಬಳಸತಕ್ಕದ್ದಲ್ಲ. ಇದರ ಜವಾಬ್ದಾರಿಯು ವಾಹನದ ಮಲೀಕರಿಗೆ ಸೇರಿರುತ್ತದೆ.

ಕಲಂ ೧೫೮: ಯವುದೇ ಸಾರ್ವಜನಿಕ ಸ್ಥಳದಲ್ಲಿ ವಾಹನವನ್ನು ನಡೆಸುತ್ತಿರುವ ಯವುದೇ ವ್ಯಕ್ತಿಯು ಸಮವಸ್ತ್ರದಲ್ಲಿರುವ ಪೊಲೀಸ್ ಅದಿಕಾರಿ ಕೇಳಿದಾಗ ಕೆಳಕಂಡ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ೧.ವಿಮ ಪ್ರಮಣ ಪತ್ತ ೨.ನೋಂದಣಿ ಪ್ರಮಣ ಪತ್ರ ೩.ಡ್ರೈವಿಂU ಲೈಸೆನ್ಸ್ ೪.ಸಾಗಣೆ ವಾಹನಗಳ ಸಂದರ್ಭದಲ್ಲಿ, ಅರ್ಹತೆ ಧಡೀಕರಣ ಪತ್ರ ಮತ್ತು ರಹದಾರಿ ಪತ್ರವನ್ನು ತೋರಿಸಬೇಕಾಗುತ್ತದೆ.

ಕಲಂ ೧೬೦: ರಸ್ತೆ ಅಪಘಾತದಲ್ಲಿ ಪರಿಹಾರವನ್ನು ಕೋರಬೇಕಾದ ಉದ್ದೇಶಕ್ಕೆ ಭಾಗಿಯದ ವಾಹನದ ವಿವರ, ಡ್ರೈವರ್ ವಿವರ, ಗಾಯಳುಗಳ ವಿವರ, ಹಾನಿಯದ ಆಸ್ತಿಯ ವಿವರ ಇವುಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯ ಉಸ್ತುವಾರಿಕೆ ವಹಿಸಿರುವ ಪೊಲೀಸ್ ಅದಿಕಾರಿಯಿಂದ ನಿಗದಿತ ಶುಲ್ಕವನ್ನು ಸಂದಾಯ ಮಡಿ ಪಡೆದುಕೊಳ್ಳಬಹುದು.

ಕಲಂ ೧೬೧: ಅಪಘಾತ ಮಡಿ ಪರಾರಿಯದ, ರಸ್ತೆ ಅಪಘಾತದಲ್ಲಿ ಯವುದೇ ವ್ಯಕ್ತಿ ಮರಣ ಹೊಂದಿದ ಸಂದರ್ಭದಲ್ಲಿ ರೂ.೨೫,೦೦೦/- ಪರಿಹಾರ ಧನವನ್ನು ನೀಡಲಾಗುವುದು. ಗಂಬಿsರವಾದ ಗಾಯದ ಸಂದರ್ಭದಲ್ಲಿ ನೀಡಬೇಕಾದ ಪರಿಹಾರದ ಮೊತ ರೂ.೧೨,೫೦೦/- ಆಗಿರುತ್ತದೆ. ಈ ಪರಿಹಾರವನ್ನು ಸಂಬಂಧಪಟ್ಟ ಜಿಲ್ಲಾ ದಂಡಾ-ಕಾರಿಯು ನೀಡಬೇಕಾಗಿರುತ್ತದೆ .

ಕಲಂ ೧೭೮:
    ೧. ಟಿಕೆಟ್ ಇಲ್ಲದೇ ಪ್ರಯಣಿಸಿದ್ದಕ್ಕೆ ವಿದಿಸುವ ದಂಡ ರೂ.೫೦೦/-.
    ೨.ಹಂತ ನಿಲುಗಡೆಯ ವಾಹನದ ನಿರ್ವಾಹಕರು ಸೂಕ್ತ ಟಿಕೇಟನ್ನು ನೀಡಬೇಕಾದ ಕರ್ತವ್ಯದಲ್ಲಿ ವಿಫಲಗೊಂಡಿದ್ದರೆ ಅವರಿಗೆ ೫೦೦/- ದಂಡ ಹಾಕಿ ಶಿಕ್ಷಿಸಬಹುದು.
ಕಲಂ ೧೭೯: ಅ-ಕತ ಪ್ರಾದಿಕಾರಿಯ ಆeಗೆ ಅವಿಧೇಯತೆ, ಅ-ಕತ ಕತವ್ಯ ನಿರ್ವಹಣೆಗೆ ಅಡಚಣೆ , ಅಥವಾ ಸಂಬಂಧಪಟ್ಟ ಪ್ರಾ-ಕಾರಿಗೆ ಮಹಿತಿ ನೀಡಲು ನಿರಾಕರಣೆ - ಈ ಸಂದರ್ಭದಲ್ಲಿ ರೂ.೫೦೦/- ದಂಡವನ್ನು ವಿ-ಸಬಹುದು.

ಕಲಂ ೧೮೦: ಡ್ರೈವಿಂಗ್ ಲೆಸೆನ್ಸ್ ಇಲ್ಲದ ಯವುದೇ ಅನ-ಕತ ವ್ಯಕ್ತಿಗೆ ವಾಹನವನ್ನು ಓಡಿಸಲು ಮಲೀಕರು ಅನುಮತಿಸಿದ್ದರೆ ಮಲೀಕರಿಗೆ ೩ ತಿಂಗಳ ಸಜೆ ಅಥವಾ ರೂ. ೧,೦೦೦/- ರವರೆಗೆ ದಂಡ ಅಥವಾ ಇವೆರಡನ್ನೂ ವಿ-ಸಬಹುದು.

ಕಲಂ ೧೮೧: ಮನ್ಯತೆ ಪಡೆದ ಮತ್ತು ಸೂಕ್ತವಾದ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಾಲನೆ ಮಡಿದರೆ ೩ ತಿಂಗಳ ಸಜೆ ಅಥವಾ ರೂ.೫೦೦/- ದಂಡ ಅಥವಾ ಇವೆರಡನ್ನೂ ವಿದಿಸಬಹುದು.

ಕಲಂ ೧೮೨: ಡ್ರೈವಿಂಗ್ ಲೈಸೆನ್ಸ್‌ನ್ನು ಹೊಂದುವುದರಿಂದ ಅಥವಾ ಪಡೆಯುವುದರಿಂದ ಅನರ್ಹಗೊಳಿಸಲ್ಪಟ್ಟ ವ್ಯಕ್ತಿಯು ಮೋಟಾರು ವಾಹನವನ್ನು ಚಾಲಿಸಿದರೆ ಅಥವಾ ತನ್ನನ್ನು ಅನರ್ಹಗೊಳಿಸಿರುವ ಮಹಿತಿಯನ್ನು ಮುಚ್ಚಿಟ್ಟು ಡ್ರೈವಿಂಗ್ ಲೆಸೆನ್ಸ್‌ಗೆ ಅರ್ಜಿ ಸಲ್ಲಿಸಿದರೆ ಅಥವಾ ಲೈಸೆನ್ಸ್‌ನ್ನು ಪಡೆದುಕೊಂಡರೆ ಅಂತಹ ವ್ಯಕ್ತಿಯನ್ನು ೩ ತಿಂಗಳುಗಳ ಕಾಲ ಸಜೆಯಲ್ಲಿಡಬಹುದು ಅಥವಾ ೫೦೦/- ರೂ. ದಂಡ ವಿ-ಬಹುದು. ಅಥವಾ ಇವೆರಡನ್ನೂ ವಿ-ಸಬಹುದು.

ಕಲಂ - ೧೮೨(ಎ): ಅದಿಕತ ಪ್ರಾದಿಕಾರಿಯ ಅನುಮೋದನೆ ಪಡೆಯದೆ ವಾಹನದಲ್ಲಿ ಬದಲಾವಣೆ ಮಡಿದ ವ್ಯಕ್ತಿಗೆ ಮೊದಲ ಸಲದ ಅಪರಾಧಕ್ಕೆ ರೂ.೧,೦೦೦/- ದಂಡ ವಿದಿಸಬಹುದು ಮತ್ತು ಅನಂತರ ಎಸಗಿದ ಅಪರಾಧಕ್ಕೆ ರೂ.೫,೦೦೦/- ದಂಡ ವಿದಿಸಬಹುದು.

ಕಲಂ ೧೮೩: ಮೋಟಾರು ವಾಹನದ ಚಾಲಕರು ವೇಗದ ಮಿತಿಯನ್ನು ಮೀರಿದರೆ ಅವರಿಗೆ ಮೊದಲ ಅಪರಾಧಕ್ಕೆ ರೂ.೪೦೦/- ದಂಡವನ್ನು ಅನಂತರದ ಅಪರಾಧಕ್ಕೆ ರೂ.೫೦೦/- ದಂಡವನ್ನು ವಿದಿಸಬಹುದು. ವೇಗದ ಮಿತಿಯನ್ನು ಮೀರುವಂತೆ ಮಲೀಕರು ಪ್ರಚೋದಿಸಿದ್ದರೆ ಅವರಿಗೆ ಮೊದಲ ಸಲದ ಅಪರಾಧಕ್ಕೆ ರೂ.೩೦೦/- ದಂಡವನ್ನು, ತರುವಾಯದ ಅಪರಾಧಕ್ಕೆ ರೂ.೫೦೦/- ದಂಡವನ್ನು ವಿ-ಸಬಹುದು.

ಕಲಂ- ೧೮೪: ಸಾರ್ವಜನಿಕರಿಗೆ ಅಪಾಯವಾಗುವಂಥ ವೇಗ ಅಥವಾ ರೀತಿಯಲ್ಲಿ ವಾಹನವನ್ನು ಚಾಲಿಸಿದ ಚಾಲಕರಿಗೆ, ವಾಹವನ್ನು ನಡೆಸುತ್ತಿದ್ದ ಸ್ಥಳದ ಸ್ವರೂಪ, ಸ್ಥಿತಿ ಹಾಗೂ ಅದರ ಬಳಕೆ ಮೊದಲಾದ ಎಲ್ಲಾ ಸಂದರ್ಭಗಳನ್ನೂ ಗಮನದಲ್ಲಿಟ್ಟುಕೊಂಡು ಮತ್ತು ಆ ಸಮಯದಲ್ಲಿ ಅಲ್ಲಿದ್ದಂತಹ ಸಂಚಾರ ದಟ್ಟಣೆ ಅಥವಾ ಸಕಾರಣವಾಗಿ ಅಲ್ಲಿ ನಿರೀಕ್ಷಿಸಬಹುದಾದ ವಾಹನ ದಟ್ಟಣಿ ಇವುಗಳನ್ನು ಗಮನದಲ್ಲಿಟ್ಟುಕೊಂಡು ಮೊದಲ ಸಲದ ಅಪರಾಧಕ್ಕೆ ಅರು ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಶಿP, ಅಥವಾ ರೂ.೧೦೦೦/- ವರೆಗೆ ವಿಸ್ತರಿಸಬಹುದಾದ ದಂಡ ಮತ್ತು ಇಂತಹುದೇ ಅಪರಾಧವನ್ನು ಮಡಿದ ಮೂರು ವರ್ಷಗಳೊಳಗಾಗಿ ಪುನ: ಅದೇ ಅಪರಾಧವನ್ನು ಮಡಿದ ಸಂದರ್ಭದಲ್ಲಿ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿP, ಅಥವಾ ಎರಡು ಸಾವಿರ ರೂ.ಗಳವರೆಗೆ ದಂಡ ಅಥವಾ ಇವರೆಡನ್ನೂ ವಿದಿಸಬಹುದಾಗಿದೆ. ಅ ಚಾಲಕನನ್ನು ಸ್ಥಳದಲ್ಲೇ ದಸ್ತಗಿರಿ ಮಡಬ

ಕಲಂ ೧೮೫: ಮದ್ಯಪಾನ ಮತ್ತನಾಗಿ ವಾಹನ ಚಾಲನ ಮಡಿದ್ದಕ್ಕೆ ಎರಡು ವರ್ಷಗಳ ಜೈಲು ಶಿP ಅಥವಾ ರೂ.೩,೦೦೦/-ಗಳ ದಂಡ ಅಥವಾ ಇವರೆಡನ್ನೂ ವಿ-ಸಬಹುದು.

Section 186: If a person drives a vehicle when mentally or physically unfit to drive, he/she shall be punishable for the first offence with fine upto Rs. 200/- and Rs. 500/- for subsequent offence.

ಕಲಂ ೧೮೭: ತನ್ನ ವಾಹನವು ಅಪಘಾತದಲ್ಲಿ ಭಾಗಿಯದ ವಿಷಯವನ್ನು ಹಾಗೂ ಸಂಬಂಧಪಟ್ಟ ಪೊಲೀಸ್ ಅದಿಕಾರಿಗೆ ಅಗತ್ಯವಾದ ಮಹಿತಿಯನ್ನು ಚಾಲಕನಾಗಲೀ, ಮಲೀಕನಾಗಲೀ ಕೊಡದಿದ್ದರೆ ಅವರನ್ನು ೦೩ ತಿಂಗಳ ಜೈಲು ಶಿP ಅಥವಾ ರೂ.೫೦೦/- ದಂಡ ಅಥವಾ ಇವರೆಡಕ್ಕೂ ಗುರಿಪಡಿಸಬಹುದು. ಇದಲ್ಲದೆ ಅಪರಾದಿ ಎಂದು ಪರಿಗಣಿತವಾದರೆ ಅಪಘಾತಕ್ಕಾಗಿ ಶಿPಯನ್ನೂ ವಿದಿಸಬಹುದು. ಈ ಪರಿಚ್ಛೇದದ ಅನ್ವಯ ತರುವಾಯದ ಅಪರಾಧಕ್ಕಾಗಿ ಜೈಲು ಶಿPಯು ೬ ತಿಂಗಳವರೆಗೂ ಇರಬಹುದು ಮತ್ತು ರೂ.೧,೦೦೦/- ಗಳವರೆಗೆ ದಂಡ ಹಾಕಬಹುದು.

ಕಲಂ ೧೮೮: ಯರು ಪರಿಚ್ಛೇದ ೧೮೪, ೧೮೫ ಹಾಗೂ ೧೮೬ರ ಅನ್ವಯ ಅಪರಾಧ ನಿರ್ವಹಣೆಯಲ್ಲಿ ಒತ್ತಾಸೆಯಗಿರುತ್ತಾರೋ ಅವರೂ ಸಹ ಅಪಾದಿತರಿಗೆ ನೀಡಿದಂಥ ಶಿPಯನ್ನೇ ಪಡೆಯುತ್ತಾರೆ. ಕಲಂ ೧೮೯: ಯರು ರಾಜ್ಯ ಸರ್ಕಾರದ ಲಿಖಿತ ಸಮ್ಮತಿ ಇಲ್ಲದೇ ಯವುದೇ ಸಾರ್ವಜನಿಕ ಸ್ಥಳದಲ್ಲಿ ಮೋಟಾರ್ ವಾಹನಗಳ ಯವುದೇ ವಿಧದ ವೇಗದ ಸ್ಪರ್ಧೆ ಅಥವಾ ಟ್ರಯಲ್‌ಗಳಿಗೆ ಅವಕಾಶ ಕೊಡುತ್ತಾರೋ ಅಥವಾ ಭಾಗವಹಿಸುತ್ತಾರೋ ಅವರು ಒಂದು ತಿಂಗಳು ಜೈಲು ಶಿಕ್ಷೆಗೆ ಒಳಗಾಗಬಹುದು ಅಥವಾ ರೂ: ೫೦೦/- ದಂಡಕ್ಕೆ ಅಥವಾ ಇವರೆಡಕ್ಕೂ ಒಳಗಾಗಬಹುದು.

ಕಲಂ ೧೯೦: ಯರು ರಸ್ತೆ ಸುರಕ್ಷತೆ ಶಬ್ದ ನಿಯಂತ್ರಣ ಹಾಗೂ ವಾಯು ಮಲಿನ್ಯ ನಿಯಂತ್ರಣಕ್ಕೆ ಸಂಬಂದಿಸಿದಂತೆ ನಿಗದಿ ಪಡಿಸಲಾದ ಮನಕಗಳನ್ನು ಉಲ್ಲಂಘಿಸುತ್ತಾರೊ ಅಂತಹವರಿಗೆ ಮೊದಲ ಸಲದ ಅಪರಾಧಕ್ಕೆ ರೂ:೧೦೦೦/- ದಂಡವನ್ನು ನಂತರದ ಸಲಕ್ಕೆ ರೂ: ೨೦೦೦/- ದಂಡವನ್ನು ವಿದಿಸಲಾಗುವುದು.

ಕಲಂ ೧೯೨: ನೋಂದಣಿ ಇಲ್ಲದ ವಾಹನವನ್ನು ಬಳಸಿದ್ದಕ್ಕೆ ಕನಿಷ್ಟ ರೂ: ೨೦೦೦/- ದಂಡವನ್ನು ವಿದಿಸಲಾಗುವುದು, ಇದರ ಗರಿಷ್ಟ ಮಟ್ಟ ರೂ: ೫,೦೦೦/ ಗಳಷ್ಟಾಗಬಹುದು, ನಂತರದ ಸಲಕ್ಕೆ ದಂಡದ ಮೊತ್ತ ರೂ. ೫೦೦೦/- ರಿಂದ ಗರಿಷ್ಟ ರೂ.೧೦,೦೦೦/ ವರೆಗೆ ಇರಬಹುದು. ( ಖಾಯಿಲೆ ಅಥವಾ ಗಾಯಗಳಿಂದ ನರಳುತ್ತಿದ್ದವರನ್ನು ಕರೆದೊಯ್ಯುವುದಕ್ಕಾಗಿ ತುರ್ತು ಪರಿಸ್ಥಿತಿಯಲ್ಲಿ ಬಳಸಲಾದ ವಾಹನಗಳಿಗೆ ಅಥವಾ ಸಂಕಷ್ಟದಲ್ಲಿರುವವರಿಗೆ ಅಪಘಾತ ಸಾಮಗ್ರಿಗಳನ್ನು ಸಾಗಿಸಲು ಬಳಸಿದ್ದರೆ, ಅಥವಾ ವೈದ್ಯಕೀಯ ಸಾಮಗ್ರಿಗಳನ್ನು ಸರಬರಾಜು ಮಡಲು ಬಳಸಿದ್ದರೆ ಅಂತಹ ವಾಹನಗಳಿಗೆ ಈ ಶಿಕ್ಷೆ ಅನ್ವಯಿಸುವುದಿಲ್ಲ).

ಕಲಂ ೧೯೨/ಎ: ಪರ್ಮಿಟ್ ನಿಬಂಧನೆಯನ್ನು ಉಲ್ಲಂಘಿಸಿ ವಾಹನಗಳನ್ನು ಬಳಸಿದಾಗ ಮೊದಲ ಸಲದ ಅಪರಾಧಕ್ಕೆ ಕನಿಷ್ಟ ರೂ. ೨೦೦೦/ ದಿಂದ ಗರಿಷ್ಟ ರೂ. ೫೦೦೦/- ರವರೆಗೆ ದಂಡ ವಿದಿಬಹುದು ಮತ್ತು ತರುವಾಯದ ಅಪರಾಧಕ್ಕೆ ೩ ತಿಂಗಳಿಗೆ ಕಡಿಮೆ ಇಲ್ಲದೆಂತೆ ಗರಿಷ್ಟ ೧ ವರ್ಷದವರೆಗೆ ಜೈಲು ಶಿಕ್ಷೆ ವಿದಿಸಬಹುದು. ೫೦೦೦/- ರೂಳಿಗೆ ಕಡಿಮೆ ಇಲ್ಲದಂತೆ ರೂ.೧೦,೦೦೦/-ರವರೆಗೆ ದಂಡ ಅಥವಾ ಎರಡೂ ಶಿಕ್ಷೆಗಳನ್ನು ವಿದಿಸಬಹುದು.

ಕಲಂ ೧೯೪: ನಿಗದಿಗಿಂತ ಹೆಚ್ಚಿನ ಭಾರವನ್ನು ಹಾಕಿಕೊಂಡು ವಾಹನ ನಡೆಸಿದರೆ ರೂ. ೨೦೦೦/- ದಂಡ ವಿ-ಬಹುದು, ಮತ್ತು ಪ್ರತಿ ಹೆಚ್ಚುವರಿ ಒಂದು ಟನ್ ತೂಕಕ್ಕೆ ರೂ: ೧೦೦೦/ ರಂತೆ ಹೆಚ್ಚುವರಿ ದಂಡ ವಿದಿಸಲಾಗುವುದು. ಇದಲ್ಲದೇ ಹೆಚ್ಚುವರಿ ಭಾರ ಇಳಿಸಿದ್ದಕ್ಕೆ ತಗಲುವ ಶುಲ್ಕವನ್ನು ತೆರಬೇಕಾಗುತ್ತದೆ.

ಕಲಂ ೧೯೬: ವಿಮೆ ಮಡದ ವಾಹನವನ್ನು ನಡೆಸಿದ್ದಕ್ಕೆ ೩ ತಿಂಗಳ ಜೈಲು ಶಿಕ್ಷೆ ಅಥವಾ ೧೦೦೦/ ರೂವರೆಗೆ ದಂಡ ಅಥವಾ ಇವರೆಡನ್ನೂ ವಿದಿಸಬಹುದು.

vಕಲಂ ೧೯೭: ಮಲೀಕರ ಅಥವಾ ಇತರ ಕಾನೂನು ಬದ್ದ ಪ್ರಾದಿಕಾರದ ಸಮ್ಮತಿಯಿಲ್ಲದೇ ಯವುದೇ ಮೋಟಾರ್ ವಾಹನವನ್ನು ನಡೆಸಿದ ವ್ಯಕ್ತಿಗೆ ೩ ತಿಂಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿದಿಸಬಹುದು ಅಥವಾ ೫೦೦/- ರೂಗಳವರೆಗೆ ದಂಡ ವಿದಿಸಬಹುದು ಅಥವಾ ಎರಡೂ ಶಿಕ್ಷೆಗಳನ್ನು ವಿದಿಸಬಹುದು.

ಕಲಂ ೨೦೦: ಕೆಳಕಂಡ ಕಲಂಗಳ ಅನ್ವಯ ನಡೆದಂತಹ ಅಪರಾಧಗಳಿಗೆ ಪೊಲೀಸ್ ಅದಿಕಾರಿಗಳೇ ದಂಡ ವಸೂಲಿ ಮಡಬಹುದು.

ಕಲಂ -೧೭೭,೧೭೮,೧೭೯,೧೮೦,೧೮೧,೧೮೨, ೧೮೩,೧೮೪,೧೮೬,೧೮೯,೧೯೦,೧೯೧,೧೯೨,೧೯೪,೧೯೬ ಅಥವಾ ೧೯೮.

ಕಲಂ ೨೦೧: ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಡುವ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯರಾದರೂ ಕೆಟ್ಟುಹೋದ ವಾಹನ ನಿಲ್ಲಿಸಿದರೆ ಅಂತಹವರಿಗೆ ಎಷ್ಟು ಹೊತ್ತಿನವರೆಗೆ ಆ ವಾಹನವನ್ನು ಅದೇ ರೀತಿ ಅಲ್ಲೇ ಇರಿಸುವರೋ ಅಲ್ಲಿಯವರೆಗೆ ಪ್ರತಿಗಂಟೆಗೆ ರೂ. ೫೦/- ರಂತೆ ದಂಡ ಹಾಕಲಾಗುವುದು.

ಕಲಂ ೨೦೨: ಸಮವಸ್ತ್ರದಲ್ಲಿರುವ ಕರ್ತವ್ಯ ನಿರತ ಪೊಲೀಸ್ ಅ-ಕಾರಿಯು ನನ್ನ ಸಮಕ್ಷಮದಲ್ಲಿ ೧೮೪ ನೇ ಕಲಂನ ಆನ್ವಯ ಶಿಕ್ಷೆ ವಿದಿಸಬಹುದಾದ ( ಅಪಾಯಕಾರಿ ಡ್ರೈವ್ ಮಡುವುದು) ಅಥವಾ ಕಲಂ-೧೮೫ ರನ್ವಯ ( ಮದ್ಯಪಾನ ಮಡಿ ವಾಹನ ನಡೆಸುವುದು) ೧೯೭ ನೇ ಕಲಂನ ಅನ್ವಯ ( ಅನ-ಕತವಾಗಿ ವಾಹನವನ್ನು ತೆಗೆದುಕೊಂಡು ಹೋಗುವುದು) ಶಿಕ್ಷೆ ವಿದಿಸಬಹುದಾದಂತಹ ಅಪರಾಧ ಮಡಿದರೆ ಆತನನ್ನು ಪೊಲೀಸ್ ಅದಿಕಾರಿಯು ವಾರಂಟ್ ಇಲ್ಲದೆ ದಸ್ತಗಿರಿ ಮಡಬಹುದು. ದಸ್ತಗಿರಿ ಮಡಬಹುದು. ಈ ಕಾಂಯನ್ವಯ ಅಪರಾಧ ಮಡಿ ತನ್ನ ಹೆಸರು ಮತ್ತು ವಿಳಾಸವನ್ನು ನೀಡಲು ನಿರಾಕರಿಸಿದರೆ ಅಂತಹ ವ್ಯಕ್ತಿಯನ್ನು ಸಮವಸ್ತ್ರದಲ್ಲಿರುವ ಪೊಲೀಸ್ ಅದಿಕಾರಿಯು ವಾರಂಟ್ ಇಲ್ಲದೇ ದಸ್ತಗಿರಿ ಮಡಬಹುದು.

ಕಲಂ ೨೦೩: ಉಸಿರು ಪರೀಕ್ಷೆಗಾಗಿ ಉಸಿರಿನ ಮದರಿಯನ್ನು ನೀಡಬೇಕೆಂದು ಪೊಲೀಸ್ ಅ-ಕಾರಿಯು ಕೇಳಿದಾಗ ವ್ಯಕ್ತಿಯು ನೀಡದ್ದಿರೆ ಆತನು ಮದ್ಯಪಾನ ಮಡಿದ್ದಾನೆಂದು ಸಂದೇಹಿಸುವ ಸೂಕ್ತ ಕಾರಣಗಳು ಪೊಲೀಸ್ ಅ-ಕಾರಿಗೆ ಇದ್ದರೆ ಆತನನ್ನು ವಾರಂಟ್ ಇಲ್ಲದೇ ದಸ್ತಗಿರಿ ಮಡಬಹುದಾಗಿದೆ. ಆತ ಒಳರೋಗಿಯಗಿ ಆಸ್ಪತ್ರೆಯಲ್ಲಿದ್ದಾಗ ಮತ್ರ ಆತನನ್ನು ದಸ್ತಗಿರಿ ಮಡುವಂತಿಲ್ಲ.

ಕಲಂ ೨೦೬: ೧)ಯವುದೇ ಪೊಲೀಸ್ ಅದಿಕಾರಿಗಾಗಲೀ ಅಥವಾ ಈ ಸಂಬಂಧವಾಗಿ ರಾಜ್ಯ ಸರ್ಕಾರದಿಂದ ಅದಿಕರಿಸಲ್ಪಟ್ಟ ವ್ಯಕ್ತಿಗಾಗಲಿ, ತನಗೆ ಚಾಲಕ ಅಥವಾ ಮೋಟಾರ್ ವಾಹನದ ಉಸ್ತುವಾರಿಯಲ್ಲಿರುವ ವ್ಯಕ್ತಿ ನೀಡಿದ ಯವುದೇ ಲೈಸೆನ್ಸ್ ಪರ್ಮಿಟ್, ನೋಂದಣಿ ಪ್ರಮಣ ಪತ್ರ, ವಿಮ ಪ್ರಮಣ ಪತ್ರ, ಇನ್ನಿತರೆ ದಸ್ತಾವೇಜು ಅಥವಾ ಮೋಟಾರ್ ವಾಹನದ ಮೇಲಿರುವ ಪತ್ತೆ ಗುರುತು ಅಥವಾ ಇನ್ನಿತರೆ ದಸ್ತಾವೇಜು ಅಥವಾ ಮೋಟಾರ್ ವಾಹನದ ಮೇಲಿರುವ ಪತ್ತೆ ಗುರುತು ಅಥವಾ ಲೈಸೆನ್ಸ್ ಭಾ.ದಂ. ಸಂ. ಯ ೪೬೪ ನೇ ಕಲಂನ ಅರ್ಥದಲ್ಲಿ ಸುಳ್ಳು ದಾಖಲೆ ಆಗಿದೆ ಎಂದು ನಂಬುವುದಕ್ಕೆ ಸೂಕ್ತ ಕಾರಣವಿದ್ದರೆ ಅವರು ಆ ಗುರುತು ಅಥವಾ ದಸ್ತಾವೇಜನ್ನು ವಶಪಡಿಸಿಕೊಳ್ಳಬಹುದು ಮತ್ತು ಡ್ರೈವರ್ ಅಥವಾ ವಾಹನದ ಮಲೀಕರನ್ನು ಕರೆಸಿ ಇಂತಹ ಗುರುತು ಅಥವಾ ದಸ್ತಾವೇಜನ್ನು ಹೊಂದಿರುವುದಕ್ಕೆ ಕಾರಣವನ್ನು ಸೂಕ್ತ ವಿವರಣೆ ನೀಡುವಂತೆ ಕೇಳಬಹುದು.

೨)ಯವುದೇ ಪೊಲೀಸ್ ಅದಿಕಾರಿಯಗಲೀ ಅಥವಾ ಈ ಸಂಬಂಧವಾಗಿ ರಾಜ್ಯ ಸರ್ಕಾರದಿಂದ ಅ-ಕರಿಸಲ್ಪಟ್ಟ ಯವುದೇ ವ್ಯಕ್ತಿಯಗಲೀ, ಈ ಕಾಯಿದೆಯ ಅನ್ವಯ ಅಪರಾದಿಂಂದು ಆರೋಪ ಹೊರಿಸಲ್ಪಟ್ಟ ಮೋಟಾರು ವಾಹನದ ಚಾಲಕನು ತಲೆ

ಕಲಂ ೨೦೭: ಯವುದೇ ಒಂದು ಮೋಟಾರ್ ವಾಹನವನ್ನು ಕಲಂ-೩ ಅಥವಾ ೪ ಅಥವಾ ೩೯ ನ್ನು ಉಲ್ಲಂಘ್ಠಿ೨೧೨ಸಿ ಬಳಸಲಾಗುತ್ತಿದೆ ಅಥವಾ ೬೬ನೇ ಕಲಂ (೧)ನೇ ಉಪ ಕಲಂನಂತೆ ಅಗತವಾದ ಪರ್ಮಿಟ್ ಇಲ್ಲದೇ ಬಳಸಲಾಗುತ್ತಿದೆ ಅಥವಾ ವಾಹನವನ್ನು ಬಳಸಬಹುದೆಂದು ಅನುಮತಿಸಲಾದ ಪ್ರದೇಶ ಅಥವಾ ಉದ್ದೇಶದ ಮರ್ಗಕ್ಕೆ ಸಂಬಂದಿಸಿದ ಯವುದೇ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆಂಂದು ಪೊಲೀಸ್ ಅದಿಕಾರಿಗಾಗಲಿ, ಅಥವಾ ರಾಜ್ಯ ಸರ್ಕಾರದಿಂದ ಅನುಮತಿಸಲ್ಪಟ್ಟ ವ್ಯಕ್ತಿಗಾಗಲಿ ವಿಶ್ವಾಸ ಉಂಟಾದಾಗ ಅವರು ನಿಗದಿ ಪಡಿಸಿದ ರೀತಿಯಲ್ಲಿ ವಾಹನವನ್ನು ವಶಪಡಿಸಿಕೊಂಡು ತಡೆ ಹಿಡಿಯಬಹುದು ಮತ್ತು ವಾಹನದ ತಾತ್ಕಾಲಿಕ ಸುರಕ್ಷಣೆಗಾಗಿ ತಮಗೆ ಸೂಕ್ತವೆಂದು ಕಂಡು ಬಂದಂತಹ ಕ್ರಮವನ್ನು ಕೈಗೊಳ್ಳಬಹುದು.

ಕಲಂ ೨೧೫: ರಸ್ತೆ ಸುರಕ್ಷತಾ ಕಾರ್ಯಕ್ರಮಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿ, ರಾಜ್ಯ ರಸ್ತೆ ಸುರಕ್ಷತಾ ಮಂಡಳಿ ಹಾಗೂ ಜಿಲ್ಲಾ ರಸ್ತೆ ರಕ್ಷತಾ ಸಮಿತಿಗಳನ್ನು ರೂಪಿಸುವ ಅಗತ್ಯವಿರುತ್ತದೆ.