೧೯೮೯ ರ ರಸ್ತೆ ನಿಯಂತ್ರಣ ನಿಯಮಗಳು
ಕಿರು ಶೀರ್ಷಿಕೆ ಮತ್ತು ಆರಂಭ :- ಈ ನಿಬಂಧನೆಗಳನ್ನು ೧೯೮೯ ರ ರಸ್ತೆ ನಿಯಂತ್ರಣ ನಿಯಮಗಳು ಎಂದು
ಕರೆಯಬಹುದು. ಇವು ೧೯೮೯ ರ ಜುಲೈನಿಂದ ಜಾರಿಗೆ ಬಂದಿವೆ.
೧. ಎಡ ಭಾಗದಲ್ಲಿ ಚಲಿಸಿ :- ಮೋಟಾರು ವಾಹನ ಚಾಲಕನು ಆದಷ್ಟು ರಸ್ತೆ ಎಡಭಾಗದ ಸಮೀಪವಾಗಿಂ
ಚಲಿಸಬೇಕು ಮತ್ತು ತಾನು ಸಾಗುತ್ತಿರುವ ದಿಕ್ಕಿನಲ್ಲೇ ಹೋಗುತ್ತಿರುವ ವಾಹನಗಳಿಗೆ ತನ್ನ ಬಲಭಾಗದಿಂದ ಹೋಗಲು ಅವಕಾಶ ಕೊಡಬೇಕು.
೨. ಎಡ ಮತ್ತು ಬಲ ಭಾಗಕ್ಕೆ ತಿರುಗುವುದು :- ಮೋಟಾರು ವಾಹನ ಚಾಲಕನು -
ಎಡಕ್ಕೆ ತಿರುಗುವಾಗ ತಾನು ಯವ ರಸ್ತೆಯಲ್ಲಿ ತಿರುವು ತೆಗೆದುಕೊಳ್ಳುತ್ತಿದ್ದಾನೋ ಹಾಗೂ ಯವ ರಸ್ತೆಗೆ ಪ್ರವೇಶಿಸುತ್ತಿದ್ದಾನೋ ಆದಷ್ಟು ಆ ರಸ್ತೆಯ ಎಡಭಾಗಕ್ಕೆ ಸಮೀಪವಾಗಿಂ ಚಲಿಸಬೇಕು.
ಬಲಕ್ಕೆ ತಿರುಗುವಾಗ ತಾನು ಯವ ರಸ್ತೆಯಲ್ಲಿ ಚಲಿಸುತ್ತಿದ್ದಾನೋ ಆದಷ್ಟು ಆ ರಸ್ತೆಯ ಮಧ್ಯ ಭಾಗಕ್ಕೆ ಬಂದು ಮತ್ತು ಯವ ರಸ್ತೆಗೆ ಪ್ರವೇಶಿಸುತ್ತಿರುವನೋ ಅದರ ಆದಷ್ಟೂ ಎಡ ಭಾಗದ
ಹತ್ತಿರ ಬರಬೇಕು.
೩. ಬಲಬದಿಯಿಂದ ಮುನ್ನುಗ್ಗುವುದು :- ನಿಬಂಧನೆ ೫ ರಲ್ಲಿ ತಿಳಿಸಿರುವುದನ್ನು
ಹೊರತು ಪಡಿಸಿ, ಮೋಟಾರು ವಾಹನದ ಚಾಲಕನು ತಾನು ಸಾಗುತ್ತಿರುವ ದಿಕ್ಕಿನಲ್ಲಿ ಚಲಿಸುತ್ತಿರುವ ಎಲ್ಲಾ ವಾಹನ ಸಂಚಾರದ ಬಲಭಾಗದಿಂದಲೇ ಮುಂದೆ ಸಾಗಬೇಕು.
೪. ಎಡಬದಿಯಿಂದ ಮುನ್ನುಗುವುದು :- ಮೋಟಾರು ವಾಹನದ ಚಾಲಕನು
ಯವ ವಾಹನದ ಚಾಲಕನು ಬಲಕ್ಕೆ ತಿರುಗುವ ಉದ್ದೇಶದಿಂದ ರಸ್ತೆಯ ಮಧ್ಯಭಾಗಕ್ಕೆ ಬಂದಿರುತ್ತಾನೋ, ಆ ವಾಹನದ ಎಡಭಾಗಕ್ಕೆ ಬಂದು ಈ ಎರಡರಲ್ಲಿ ಯವುದೇ ಬದಿಯಿಂದ
ಮುಂದೆ ಸಾಗಬಹುದು.
೫. ಕೆಲವೊಂದು ಸಂದರ್ಭಗಳಲ್ಲಿ (ಓವರ್ ಟೇಕಿಂಗ್ ) ಮುನ್ನುಗ್ಗುವುದು ನಿಷೇದಿಸಿದೆ :-
ವಾಹನದ ಚಾಲಕನು ತಾನು ಚಲಿಸುತ್ತಿರುವ ದಿಕ್ಕಿನಲ್ಲಿ ಸಾಗುತ್ತಿರುವ ವಾಹನವನ್ನು ಮೀರಿ ಹಾದು ಹೋಗಬಾರದು.
೬. ( ಓವರ್ ಟೇಕಿಂಗ್‌ಗೆ ) ಮುನ್ನುಗ್ಗಲು ಆಡಚಣೆ ಒಡ್ಡಬಾರದು :-
ಇನ್ನೊಂದು ವಾಹನವು ತನ್ನನ್ನು ಓವರ್ ಟೇಕ್ ಮಡುತ್ತಿರುವಾಗ ಅಥವಾ ಮೀರಿ ಹಾದು ಹೋಗುವಾಗ, ತನ್ನ ವೇಗವನ್ನು ಹೆಚ್ಚಿಸಬಾರದು ಅಥವಾ ಇನ್ನೊಂದು ವಾಹನವು ಮೀರಿ
ಹೋಗುವುದಕ್ಕೆ ಯವುದೇ ರೀತಿಯಲ್ಲಿ ಅಡಚಣೆ ಮಡಬಾರದು.
೭. ರಸ್ತೆ ಕೂಡುವಿಕೆಯಲ್ಲಿ ಮುಂಜಾಗ್ರತೆ :- ವಾಹನದ ಚಾಲಕನು
ರಸ್ತೆಗಳು ಅಡ್ಡ ಹಾಯುವಲ್ಲಿ , ಸಂಚಾರ ನಿಯಂತ್ರಣ ಇಲ್ಲದಿರುವಂತಹ ಜಂPನ್‌ಗಳಿಗೆ ಸಮೀಪಿಸುವಾಗ ವೇಗವನ್ನು ಕಡಿಮೆ ಮಡಬೇಕು. ಆತನು ಪ್ರವೇಶಿಸುತ್ತಿರುವ
ರಸ್ತೆಯು ಮುಖ್ಯ ರಸ್ತೆಯಗಿದ್ದು ಹಾಗೆಂದು ಸೂಚಿಸಲ್ಪಟ್ಟಿದ್ದಾಗ ರಸ್ತೆಯ ಗುಂಟ ಚಲಿಸುತ್ತಿರುವ ವಾಹನಗಳಿಗೆ ದಾರಿ ಬಿಡಬೇಕು ಮತ್ತು ಇತರೆ ಯವುದೇ ಸಂದರ್ಭದಲ್ಲಿ ತನ್ನ
ಬಲಭಾಗದ ಆಡ್ಡ ಹಾಯುವ ರಸ್ತೆಗೆ ಸಮೀಪಿಸುತ್ತಿರುವ ಎಲ್ಲಾ ವಾಹನ ಸಂಚಾರಕ್ಕೆ ದಾರಿ ಬಿಡಬೇಕು.
೮. ರಸ್ತೆ ಜಂಕ್ಷನ್‌ನಲ್ಲಿ ವಾಹನ ಸಂಚಾರಕ್ಕೆ ದಾರಿ ಕೊಡುವುದು :- ವಾಹನ
ಚಾಲಕನು ರಸ್ತೆ ಆಡ್ಡ ಹಾಯುವಲ್ಲಿ ಪ್ರವೇಶಿಸುವಾಗ ಅಲ್ಲಿ ಸಂಚಾರ ನಿಯಂತ್ರಣವಿಲ್ಲದಿದ್ದರೆ ಹಾಗೂ ತಾನು ಪ್ರವೇಶಿಸುತ್ತಿರುವ
೯. ಅಗ್ನಿ ಶಾಮಕ ವಾಹನಗಳಿಗೆ ಹಾಗೂ ಚಿಕಿತ್ಸಾ ವಾಹನಗಳಿಗೆ ಮುಕ್ತ ಅವಕಾಶ ಕೊಡಬೇಕು :-
ಅಗ್ನಿ ಶಾಮಕ ವಾಹನ ಅಥವಾ ಚಿಕಿತ್ಸಾ ವಾಹನ ಸಮೀಪ
ಬಂದಾಗ ಪ್ರತಿಂಬ್ಬ ಚಾಲಕರು ರಸ್ತೆಯ ಪಕ್ಕಕ್ಕೆ ಸರಿದು ಅಂಥ ವಾಹನಗಳಿಗೆ ಮುಕ್ತ ಮರ್ಗದ ಅವಕಾಶ ಕೊಡಬೇಕು.
೧೧.“ ಯು ” ತಿರುವು ತೆಗೆದುಕೊಳ್ಳುವುದು :- ಯವುದೇ ರಸ್ತೆಯಲ್ಲಿ “ ಯು ”
ತಿರುವನ್ನು ವಿಶೇಷವಾಗಿ ನಿಷೇದಿಸಲಾಗಿರುವುದೋ ಮತ್ತು ವಾಹನ ಸಂಚಾರ ದಟ್ಟಣೆ ಇರುವುದೋ ಅಂತಹ ಕಡೆ “ ಯು ” ತಿರುವು ತೆಗೆದು ಕೊಳ್ಳತಕ್ಕದ್ದಲ್ಲ. ಒಂದು ವೇಳೆ “ ಯು ”
ತಿರುವಿಗೆ ಅನುಮತಿಯಿದ್ದರೆ ಚಾಲಕನು ಬಲಕ್ಕೆ ತಿರುಗುತ್ತಿರುವ ಹಾಗೆ ಹಸ್ತ ಸಂಕೇತ ತೋರಿಸಿ ಹಿನ್ನೋಟದ ಕನ್ನಡಿಯಲ್ಲಿ ನೋಡಿಕೊಂಡು ಸುರಕ್ಷಿತವೆಂದು ಕಂಡು ಬಂದಾಗ ಹಾಗೆ ತಿರುವು
ತೆಗೆದುಕೊಳ್ಳಬಹುದು.
೧೨. ವಾಹನ ಚಾಲಕರು ನೀಡಬೇಕಾದ ಸಂಕೇತಗಳು :- ಎಲ್ಲಾ ಮೋಟಾರು
ವಾಹನಗಳ ಚಾಲಕರು ಕೆಳಕಂಡಂತೆ ಸಂಕೇತಗಳನ್ನು ಬಳಸಬೇಕು. ಅವುಗಳೆಂದರೆ
೧೩. ದಿಕ್ಕು ಸೂಚಕ :- ನಿಬಂಧನೆ ೧೨ರಲ್ಲಿ ಸೂಚಿಸಿರುವ ಸಂಕೇತಗಳನ್ನು ಯಂತ್ರಿಕ
ಅಥವಾ ವಿದ್ಯುತ್ ಸಾಧನಗಳನ್ನು ಬಳಸಿ ಸರಳಗೊಳಿಸಬಹುದು.
೧೪. ವಾಹನದ ನಿಲುಗಡೆ :- ಯವುದೇ ಮೋಟಾರು ವಾಹನದ ಚಾಲಕರು ಯವುದೇ
ರಸ್ತೆಯಲ್ಲಿ ವಾಹನದ ನಿಲುಗಡೆ ಮಡುವಾಗ ಅದು ಇತರೆ ರಸ್ತೆ ಬಳಕೆ ದಾರರಿಗೆ ಯವುದೆ ರೀತಿಯ ಅಪಾಯ ಅಡಚಣೆ ಅಥವಾ ಅನಗತ್ಯ ಅನಾನುಕೂಲ ಉಂಟು ಮಡದ ಅಥವಾ ಉಂಟು
ಮಡುವ ಸಾಧ್ಯವಿರದ ರೀತಿಯಲ್ಲಿ ನಿಲುಗಡೆ ಮಡಬೇಕು. ಮತ್ತು ಯವ ರೀತಿಯಲ್ಲಿ ಪಾರ್ಕ್ ಮಡಬೇಕು ಎಂಬುದನ್ನು ಸೂಚನಾ ಫಲಕ ಅಥವಾ ರಸ್ತೆ ಬದಿಯ ಗುರುತುಗಳ ಮೂಲಕ
ಸೂಚಿಸಿದ್ದಾಗ ಅದೇ ರೀತಿಯಲ್ಲಿಂ ನಿಲುಗಡೆ ಮಡಬೇಕು.
೧೫. ದೀಪಗಳು ಹಾಗೂ ನೋಂದಣಿ ಗುರುತುಗಳು ಕಾಣುವಂತಿರಬೇಕು :- ಅ-
ನಿಯಮದ ಪ್ರಕಾರ ಯವುದೇ ಮೋಟಾರು ವಾಹನದ ನೋಂದಣಿ ಸಂಖ್ಯೆ ಮೇಲಿರತಕ್ಕದ್ದು ಅಥವಾ ಪ್ರದರ್ಶಿಸಿರತಕ್ಕದ್ದು ಎಂದು ನಿಗದಿ ಪಡಿಸಿದ ಯವುದೇ ದೀಪ, ನೋಂದಣಿ ಗುರುತು
ಅಥವಾ ಇನ್ನಿತರ ಗುರುತನ್ನು ನೋಡುವುದಕ್ಕೆ ಅಡಚಣೆಯಗುವ ರೀತಿಯಲ್ಲಿ ಅವುಗಳನ್ನು ಆವರಿಸುವಂತೆ ಯವುದೇ ಹೊರೆ ಅಥವಾ ಇತರ ಸರಕುಗಳನ್ನು ಪೇರಿಸಿರತಕ್ಕದ್ದಲ್ಲ. ಮರೆಯದ
ದೀಪ ಅಥವಾ ಗುರುತನ್ನು ಪ್ರದರ್ಶಿಸು ವುದಕ್ಕಾಗಿ ಇನ್ನೊಂದು ದೀಪ ಅಥವಾ ಗುರುತನ್ನೇ ಅ- ನಿಯಮದ ಪ್ರಕಾರ ಪ್ರದರ್ಶಿಸಿದರೆ ಮತ್ರ ಹಾಗೆ ಮಡಬಹುದಾಗಿದೆ.
೧೬. ಏಕಮುಖ ವಾಹನ ಸಂಚಾರ :- ಈ ಕೆಳಕಂಡ ಹಾಗೆ ಮಡತಕ್ಕದ್ದಲ್ಲ:- ಏಕ ಮುಖ
ಎಂದು ಘೋಷಿಸಲ್ಪಟ್ಟಿದ್ದಾಗ ಸೂಚನಾ ಫಲಕಗಳ ಮೂಲಕ ನಿಗದಿಪಡಿಸಿದ ದಿಕ್ಕಿನಲ್ಲಲ್ಲದೆ ಇನ್ನೊಂದು ದಿಕ್ಕಿನಲ್ಲಿ ವಾಹನವನ್ನು ಚಲಿತಕ್ಕದ್ದಲ್ಲ. ಏಕ ಮುಖ ರಸ್ತೆಂಂದು ರೂಪಿಸದಂತಹ ರಸ್ತೆಯಲ್ಲಿ
ವಿರುದ್ದ ದಿಕ್ಕಿನಲ್ಲಿ ಚಲಿತಕ್ಕದ್ದಲ್ಲ.
೧೭. ನಿಗದಿತ ಪಥಗಳಲ್ಲಿ ಚಾಲನೆ ( ಪಥ ಸಂಚಾರ ) :- ವಾಹನ ಸಂಚಾರಕ್ಕಾಗಿ
ರಸ್ತೆಯಲ್ಲಿ ಬೇರೆ ಬೇರೆ ಪಥಗಳನ್ನು ನಿಗದಿಪಡಿಸಿದ್ದಾಗ ವಾಹನ ಚಾಲಕರು ನಿಗದಿತ ಪಥದಲ್ಲೇ ಸಂಚರಿಸಬೇಕು ಮತ್ತು ಸೂಕ್ತ ಸಂಕೇತ ನೀಡಿ
೨೩. ಇದ್ದಕ್ಕಿದ್ದಂತೆ ಬ್ರೇಕ್ ಹಾಕುವುದು :- ಯವುದೇ ಮೋಟಾರು ವಾಹನದ ಚಾಲಕರು,
ಸುರPತೆಯ ಕಾರಣಗಳಿಗಾಗಿ ಹೊರತು ಪಡಿಸಿ ಇದಕ್ಕಿದ್ದಂತೆ ಬ್ರೇಕ್ ಹಾಕುವುದು ಸರಿಯಲ್ಲ.
೨೪. ಏರುವೆಯ ಹಾಗೂ ಕಡಿದಾದ ರಸ್ತೆಗಳಲ್ಲಿ ಇಳಿ ಮುಖವಾಗಿ ಚಲಿಸುತ್ತಿರುವ ಚಾಲಕರು
ಮೇಲ್ಮುಖವಾಗಿ ಬರುತ್ತಿರುವ ವಾಹನಗಳಿಗೆ ದಾರಿ ಮಡಿಕೊಡಬೇಕು. ವಾಹನಗಳು ಮುಕ್ತವಾಗಿ ಪರಸ್ಪರ ಹಾದು ಹೋಗಲು ಸಾಧ್ಯವಿಲ್ಲದಂತಹ ಕಡಿದಾದ ರಸ್ತೆಗಳಲ್ಲಿ ಹೀಗೆ ಮಡುವುದು
ಅಗತ್ಯ. ಮೇಲ್ಮುಖವಾಗಿ ಬರುತ್ತಿರುವ ವಾಹನದ ಚಾಲನೆಗೆ ಅವಕಾಶ ಕೊಟ್ಟು ರಸ್ತೆಯ ಬದಿಗೆ ನಿಲ್ಲಿಸಬೇಕು.
೨೫. ಚಾಲಕರಿಗೆ ಆಡಚಣೆ :- ವಾಹನದ ಚಾಲಕರಿಗೆ ತಮ್ಮ ವಾಹನದ ಮೇಲಿನ
ನಿಯಂತ್ರಣಕ್ಕೆ ಅಡಚಣೆಯಗುವ ರೀತಿಯಲ್ಲಿ ಯವುದೇ ವ್ಯಕ್ತಿ ನಿಲ್ಲುವುದನ್ನಾಗಲೀ ಅಥವಾ ವಸ್ತುಗಳನ್ನು ಆ ರೀತಿ ಮತ್ತು ಅಂತಹ ಸ್ಥಿತಿಯಲ್ಲಿ ಇಡುವುದಾಗಲೀ ಮಡದಂತೆ ನೋಡಿಕೊಳ್ಳಬೇಕು.
೨೬.ವೇಗವನ್ನು ನಿಯಂತ್ರಿಸಬೇಕು :- ಒಂದು ಮೆರವಣಿಗೆ ಹೋಗುತ್ತಿರುವಾಗ ಅಥವಾ ಪಥ
ಸಂಚಲನದಲ್ಲಿರುವ
ಯವುದಾದರೂ ಪಡೆಗಳನ್ನು ಅಥವಾ ಪೊಲೀಸ್ ಪಡೆಗಳನ್ನು ಹಾದು ಹೋಗುವಾಗ ಅಥವಾ ರಸ್ತೆ ರಿಪೇರಿಯಲ್ಲಿ ತೊಡಗಿರುವ ಕಾರ್ಮಿಕರನ್ನು ಹಾದು ಹೋಗುವಾಗ ಘಂಟೆಗೆ ೨೫ ಕಿ.
ಮೀ ವೇಗ ಮೀರದಂತೆ ವಾಹನವನ್ನು ಚಲಾಯಿಸಬೇಕು.
೨೭.ಟ್ರಾ ಕ್ಟರ್‌ಗಳು ಹಾಗೂ ಸರಕು ವಾಹನಗಳ ಚಾಲನೆ :- ಟ್ರಾ ಕ್ಟರ್‌ಗಳನ್ನು
ಚಲಾಯಿಸುತ್ತಿರುವ ಚಾಲಕರು ಟ್ರಾ ಕ್ಟರ್‌ಗಳಲ್ಲಿ ಯವುದೇ ವ್ಯಕ್ತಿಯನ್ನು ಕರೆದೊಯ್ಯ ಬಾರದು. ಸರಕು ವಾಹನವನ್ನು ಚಾಲಿಸುತ್ತಿರುವ ಚಾಲಕರು ಡ್ರೈವರ್ ಕ್ಯಾಬಿನ್‌ನಲ್ಲಿ ನೋಂದಣಿ
ಪತ್ರದಲ್ಲಿ ತಿಳಿಸಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳನ್ನು ಕರೆದೊಯ್ಯಬಾರದು. ಬಾಡಿಗೆ ಅಥವಾ ಹಣಕ್ಕಾಗಿ ಪ್ರಯಣಿಕರನ್ನು ಸಾಗಿಸಬಾರದು.
೨೮. ಹೊರೆಗಳು ಚಾಚಿಕೊಂಡಿರುವುದು :- ವಾಹನದಲ್ಲಿ ಹೊರೆಯನ್ನು
ಆಕ್ಕಪಕ್ಕದಲ್ಲಿ ಚಾಚಿಕೊಂಡಿರುವಂತೆ ಅಥವಾ ಹಿಂದುಗಡೆ ಚಾಚಿಕೊಂಡಿರುವಂತೆ ಅಥವಾ ಅನುಮತಿಸಿದ ಮಿತಿಗಿಂತ ಹೆಚ್ಚಿನ ಎತ್ತರದಲ್ಲಿರುವಂತೆ ಇಟ್ಟುಕೊಂಡಿದ್ದು ಯವುದೇ ವ್ಯಕ್ತಿಗೆ
ಅದರಿಂದ ತೊಂದರೆಯಗುವಂತಿದ್ದರೆ ಅಂತಹ ವಾಹನವನ್ನು ಸಾರ್ವಜನಿಕ ಸ್ಥಳದಲ್ಲಿ ಚಲಾಯಿಸತಕ್ಕದ್ದಲ್ಲ.
೨೯. ಅಪಾಯಕಾರಿ ಪದಾರ್ಥಗಳನ್ನು ಸಾಗಿಸುವ ವಾಹನಗಳಿಗೆ ನಿಬಂಧಗಳು :-
ವಾಹನಕ್ಕೆ ಅಗತ್ಯವಿರುವ ಇಂಧನ ಅಥವಾ ಸ್ನೇಹನವನ್ನು ಹೊರತು ಪಡಿಸಿ ಯವುದೇ ರೀತಿಯ ಅ-ಕ ಸ್ಪೋಟಕಕಾರಿಯದ ಅಥವಾ ದಹನಶೀಲವಾದ ಅಥವಾ ಇನ್ನಿತರ ರೀತಿಯಲ್ಲಿ
ಅಪಾಯಕಾರಿಯದಂತಹ ಪದಾರ್ಥಗಳನ್ನು ಯವುದೇ ಸಾರ್ವಜನಿಕ ಸೇವಾ ವಾಹನಗಳಲ್ಲಿ ಸಾಗಿಸತಕ್ಕದ್ದಲ್ಲ.
೩೦. ಹಿಮ್ಮುಖವಾಗಿ ಚಲಿಸುವುದಕ್ಕೆ ನಿರ್ಭಂಧ :- ಯವುದೇ ಚಾಲಕನು
ವಾಹನವನ್ನು ಹಿಮ್ಮುಖವಾಗಿ ಚಲಾಯಿಸುವಾಗ ಯವುದ್
|