English

ಬೆಂಗಳೂರು ಸಂಚಾರ ಪೊಲೀಸ್

ಬಿ-ಟ್ರಾಕ್‌-ನೋಟ

ಬೆಂಗಳೂರು ರಸ್ತೆ ಜಾಲ ಮುಖ್ಯವಾಗಿ ಹೊರ ರಸ್ತೆಗಳು ಕೇಂದ್ರ ಭಾಗದ ರಸ್ತೆಗಳಿಗೆ ಲಿಂಕ್ ಕೊಡದೆ ಇರುವುದು ಅನವಶ್ಯಕವಾಗಿ ವಾಹನಗಳು ನಗರ ಮಧ್ಯಭಾಗಕ್ಕೆ ಸಂಚಾರಿಸುವುದನ್ನು ತಪ್ಪಿಸುತ್ತವೆ.

(a)ಹೊರ ವರ್ತುಲ ರಸ್ತೆಗಳು ಕಿರಿದಾಗಿವೆ ಮತ್ತು ಪ್ಲೈ ಓವರಗಳ ಅವಶ್ಯಕತೆಯಿದೆ

(b) ಒಳ ರಸ್ತೆಗಳು ಅತಿ ಹೆಚ್ಚು ಸಂಚಾರ ಒತ್ತಡದಿಂದ ಕೂಡಿವೆ

(c)ಬದಲಿ ಒಳರಸ್ತೆಗಳು ಸಂಚಾರ ಒತ್ತಡದಿಂದ ಕೂಡಿವೆ ಮತ್ತು ನಿಲುಗಡೆಗೆ ಸ್ಥಳವಕಾಶದ ಕೊರತೆಯಿದೆ.

ಬೆಂಗಳೂರು ನಗರವು ಈ ಅಂಶಗಳನ್ನು ಹೊಂದಿದೆ.

(a)೧೦೦೦ ಚದರ ಅಡಿ. ಕಿ.ಮೀ ಪ್ರದೇಶ

(b)೪೫೦೦ ಕಿ.ಮೀ ರಸ್ತೆ

(c)೪೦,೦೦೦ ಇಂಟರ್‌ಸೆಕ್ಷನ್ಸ್

(d)೩೩೦ ಸಿಗ್ನಲ್ಸೈಡ್ ಇಂಟರ್‌ಸೆಕ್ಷನ್ಸ್

(d)೬೦೦ ಮಾನವ ಚಾಲಿತ ಇಂಟರ್‌ಸೆಕ್ಷನ್ಸ್

ಹಲವು ಸಾರ್ವಜನಿಕ ಸಾರಿಗೆ ಬಗೆಗಳಿವೆ, ಅವುಗಳಲ್ಲಿ ಮುಖ್ಯವಾಗಿ ಬಸ್ಸುಗಳು, ಅತಿ ಹೆಚ್ಚು ರಸ್ತೆಯ ಜಾಗವನ್ನು ಅಕ್ರಮಿಸುತ್ತವೆ. ಮತ್ತು ಇತರೆ ಸಾರ್ವಜನಿಕ ಸಾರಿಗೆ ವಾಹನಗಳಾದ ಅಟೋಗಳು, ದ್ವಿಚಕ್ರ ವಾಹನಗಳು, ಕಾರ್‌ಗಳು ಇತ್ಯಾದಿ ವಾಹನಗಳ ಜೊತೆ ಸ್ಪರ್ಧೆಗಿಳಿಯುತ್ತವೆ. ಇವುಗಳಿಗೆ ಸಂಖ್ಯೆಗೆ ತಕ್ಕಂತೆ ಸೌಲಭ್ಯ ಒದಗಿಸುವ ಕೊರತೆಯಿರುವುದರಿಂದ , ಕಿರಿದಾದ ರಸ್ತೆಗಳಲ್ಲಿ ಇವುಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದು ಅತಿ ದೊಡ್ಡ ಸಾಹಸವಾಗುತ್ತದೆ. levels.

ಇಂತಹ ಬಹಳ ದಿನಗಳ ಬೇಡಿಕೆಗಳನ್ನು ಈಡೇರಿಸಲು ನಗರ ಪೊಲೀಸರು ಬೆಂಗಳೂರು ಟ್ರಾಫಿಕ್ ಪ್ರಾಜೆಕ್ಟ್ ಬಿ-ಟ್ರಾಕ್ ಅನುಸ್ಟಾನಗೊಳಿಸಿದ್ದಾರೆ.