English

ಬೆಂಗಳೂರು ಸಂಚಾರ ಪೊಲೀಸ್

ಬಿ-ಟ್ರಾಕ್ ಗುರಿಗಳು & ದ್ಯೋಯೋಉದ್ದೇಶ

ಬಿ ಟ್ರಾಕ್ ಗುರಿಗಳು :

ಕಾರ್ಯಗತ ಗೊಳಿಸಲಾಗುವ ಗುರಿಗಳು :-

(a)ಗರದ ಮಧ್ಯಭಾಗದಲ್ಲಿ ಶೇ.೩೦% ರಷ್ಟು ಸಂಚಾರ ಒತ್ತಡವನ್ನು ತಗ್ಗಿಸಲಾಗುವುದು.

(b)ವಾಯು ಮಾಲಿನ್ಯವನ್ನು ಕಡಿತಗೊಳಿಸುವುದು

(c)ಶೇ.೩೦% ರಷ್ಟು ಅಪಘಾತಗಳನ್ನು ತಡೆಗಟ್ಟುವುದು

(d)ನಿಲುಗಡೆ ನಿವರ್ಹಣೆಯನ್ನು ಉತ್ತಮಗೊಳಿಸುವುದು

(e)=ಕನ್>ಸಂಚಾರ ಕಾನೂನು ಮತ್ತು ನಿಯಮಗಳನ್ನು ಸಂಪೂರ್ಣವಾಗಿ ಜಾರಿಗೊಳಿಸುವು ಗುರಿ

ಶೈಕ್ಷಣಿಕ ಗುರಿಗಳು :-

(a)ಸುಸಂಬದ್ದ ಮತ್ತು ಯೋಜನೆಯುತ ಸಂಚಾರ ನಿರ್ವಹಣಾ ಸಂಸ್ಥೆ

(b)ಸಂಚಾರ ವಿಭಾಗದ ದಂಡದ ಮೂಲದಿಂದ ಬರುವ ಅದಾಯದ ಕ್ರೋಡಿಕರಣ

(c)ನ್ಯಾಯಿಕ ಮತ್ತು ಶೈಕ್ಷಣಿಕ ಸುಧಾರಣೆಗಳು

(d)ಆಧುನಿಕ ಸಂಚಾರ ತರಭೇತಿ ಸಂಸ್ಥೆ ನಿರ್ಮಾಣದ ಗುರಿ

(e)ಸಂಚಾರ ಪೊಲೀಸ್ ವ್ಯವಸ್ಥೆಯನ್ನು ಅತ್ಯುತ್ತಮ ಸಾಧನಗಳಿಂದ ಬಲಪಡಿಸುವುದು