English

ಬೆಂಗಳೂರು ಸಂಚಾರ ಪೊಲೀಸ್

ಜಾರಿ (ಎನ್‌ಫೋರ್ಸ್‌ಮೆಂಟ್)

ಬೆಂಗಳೂರು ನಗರದಲ್ಲಿ 2015 ರಿಂದ 2024 (ಅಕ್ಟೋಬರ್ ) ವರಗೆ ದಾಖಲಿಸಿದ ಎಂ.ವಿ ಆಕ್ಟ್,, ಕೆಪಿ ಆಕ್ಟ್,, ಕೆಟಿಸಿ ಆಕ್ಟ್,, ಆಟೋಮೇಷನ್ ಹಾಗು ಟೋಯಿಂಗ್ ಪ್ರಕರಣಗಳ ಅಂಕಿ ಅಂಶಗಳು
                                                                 ಎಂ.ವಿ ಆಕ್ಟ್, ಕೆಪಿ ಆಕ್ಟ್, ಕೆಟಿಸಿ ಆಕ್ಟ್, ಆಟೋಮೇಷನ್ ಹಾಗು ಟೋಯಿಂಗ್ ಪ್ರಕರಣಗಳು
ವರ್ಷ ಎಂ.ವಿ ಆಕ್ಟ್ ಪ್ರಕರಣಗಳು ಕೆಪಿ ಆಕ್ಟ್ ಪ್ರಕರಣಗಳು ಟೋಯಿಂಗ್ ಪ್ರಕರಣಗಳು ಕೆಟಿಸಿ ಪ್ರಕರಣಗಳು ಆಟೋಮೇಷನ್ ಪ್ರಕರಣಗಳು ಒಟ್ಟು ಪ್ರಕರಣಗಳು
2015
4456509
2980 99236
1894
3066052 7626671
2016
4217238 424 79340 1063 4882373 9180438
2017 6894931 371
270449
17 3027506
10193274
2018 5100540 494
114402
88 3174123
8389559
2019 3979303 997
61788
- 3945831
7987919
2020 2,098,952 1,397
21,048
- 6,284,785
8,406,182
2021 1,495,031 6,313
45,948
17 7,810,826
9,358,135
2022 828976 2772
3,334
10,733 9620595
10466410
2023 251664 979 0 0 8747715 9000358
2024 (ಅಕ್ಟೋಬರ್ ) 6973587 765 0 0 6623736 6974352
ಎಂ.ವಿ ಆಕ್ಟ್, ಕೆಪಿ ಆಕ್ಟ್, ಕೆಟಿಸಿ ಆಕ್ಟ್, ಆಟೋಮೇಷನ್ ಹಾಗು ಟೋಯಿಂಗ್ ಪ್ರಕರಣಗಳು

ಬೆಂಗಳೂರು ನಗರದಲ್ಲಿ 2015 ರಿಂದ 2024 (ಅಕ್ಟೋಬರ್ ) ವರಗೆ ದಾಖಲಿಸಿದ ಎಂ.ವಿ ಆಕ್ಟ್, ಕೆಪಿ ಆಕ್ಟ್, ಕೆಟಿಸಿ ಆಕ್ಟ್, ಆಟೋಮೇಷನ್ ಹಾಗು ಟೋಯಿಂಗ್ ಪ್ರಕರಣಗಳ ದಂಡ ಮೊತ್ತ ಅಂಕಿ ಅಂಶಗಳು
ಎಂ.ವಿ ಆಕ್ಟ್, ಕೆಪಿ ಆಕ್ಟ್, ಕೆಟಿಸಿ ಆಕ್ಟ್, ಆಟೋಮೇಷನ್ ಹಾಗು ಟೋಯಿಂಗ್ ಪ್ರಕರಣಗಳ ದಂಡದ ಮೊತ್ತ
                                                                        ಎಂ.ವಿ ಆಕ್ಟ್, ಕೆಪಿ ಆಕ್ಟ್, ಕೆಟಿಸಿ ಆಕ್ಟ್, ಆಟೋಮೇಷನ್ ಹಾಗು ಟೋಯಿಂಗ್ ಪ್ರಕರಣಗಳ ದಂಡ ಮೊತ್ತ
ವರ್ಷ ಎಂ.ವಿ ಆಕ್ಟ್ ದಂಡ ಕೆಪಿ ಆಕ್ಟ್ ದಂಡ ಟೋಯಿಂಗ್ ದಂಡ ಕೆಟಿಸಿ ಆಕ್ಟ್ ದಂಡ ಆಟೋಮೇಷನ್ ದಂಡ ಮೊತ್ತ ಒಟ್ಟು ದಂಡ ಮೊತ್ತ
2015
4456509
2980 99236
1894
3066052 7626671
2016
616650541 39700 30686250 87010 22298025 669761526
2017 894016575 32600
213374200
620 16429002
1123852997
2018 696976700 42400
107158950
2450 8390700
812568750
2019 821939150 87400
49169050
- 20689035
891884635
2020 2,098,952 1,397
21,048
- 6,284,785
8,406,182
2021 1,302,328,500 338,340
33,354,235
800 67,268,900
1,403,290,775
2022
1632147570
176265
2263700
10,755
163075800
1797674090
2023 938979400 80010 0 0 912396475 1851455885
2024 (ಅಕ್ಟೋಬರ್ ) 628278000 60300 0 0 149662600 628338300

ಬೆಂಗಳೂರು ನಗರದಲ್ಲಿ 2024 ( ಅಕ್ಟೋಬರ್ ) ಮಾಹೆವರಗೆ ವಿವಿಧ ಶೀರ್ಷಿಕೆ ಅಡಿಯಲ್ಲಿ ಮೋಟಾರು ವಾಹನ ಕಾಯ್ದೆ ರೀತ್ಯ ದಾಖಲಾದ ಪ್ರಕರಣಗಳು

             ವಿವಿಧ ಶೀರ್ಷಿಕೆ ಅಡಿಯಲ್ಲಿ ಮೋಟಾರು ವಾಹನ ಕಾಯ್ದೆ ರೀತ್ಯ ದಾಖಲಾದ ಪ್ರಕರಣಗಳು
ಕ್ರಮ ಸಂಖ್ಯೆ ಉಲ್ಲಂಘನೆ ರೀತಿ ಒಟ್ಟು ದಾಖಲಾದ ಪ್ರಕರಣಗಳು
1 ಅಜಾಗೂರಕತೆಯಿಂದ ವಾಹನ ಚಾಲನೆ/ಸವಾರಿ 3649
2 ವೇಗ ಮಿತಿ ಉಲ್ಲಂಘನೆ 27892
3 ಹೆಚ್ಚುವರಿ ಪ್ರಯಾಣಿಕರನ್ನು ಣಿಕರನ್ನು 2770
4 ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು 16525
5 ಬಾಡಿಗೆಗೆ ಹೋಗಲು ನಿರಾಕರಿಸುವುದು 3014
6 ಅಧಿಕ ಬಾಡಿಗೆಗೆ ಒತ್ತಾಯಿಸುವುದು 3026
7 ದೋಷಪೂರಿತ ಸೈಲೆನ್ಸರ್ 1261
8 ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು 9596
9 ಕೆಂಪು ದೀಪ ಸಂಚಾರ ಉಲ್ಲಂಘನೆ 495874
10 ತಪ್ಪಾಗಿ ವಾಹನ ನಿಲುಗಡೆ 818996
11 ದೋಷಪೂರಿತ ನೋಂದಣಿ ಸಂಖ್ಯೆ ಫಲಕ 157665
12 ಪ್ರವೇಶ ನಿಷೇಧಿಸಿರುವ ರಸ್ತೆಯಲ್ಲಿ ವಾಹನ ಚಾಲನೆ 141456
13 ಭಾರಿ ಸರಕು ಸಾಗಾಣಿಕೆ ವಾಹನಗಳ ನಿಷೇದ 560
14 ಸಮವಸ್ತ್ರರಹಿತ ಚಾಲನೆ 7475
15 ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ 99589
16 ದ್ವಿಚಕ್ರ ವಾಹನದಲ್ಲಿ ಮೂರು ಜನ ಸವಾರಿ ಮಾಡುವುದು 137813
17 ಚಾಲನೆಯಲ್ಲಿರುವಾಗ ಮೊಬೈಲ್ ಫೋನ್ ಬಳಕೆ 82796
18 ಸೀಟ್ ಬೆಲ್ಟ್ ಧರಿಸದಿರುವುದು 334860
19 ಮಿತಿಗಿಂತ ಉದ್ದದ ಸಾಮಗ್ರಿ ಸಾಗಾಣಿಕೆ 1713
20 ಶಿರಾಸ್ತ್ರಣ ಧರಿಸದೇ ವಾಹನ ಚಾಲನೆ 2741532
21 ಹಿಂಬದಿ ಸವಾರ ಶಿರಾಸ್ತ್ರಣ ಧರಿಸದಿರುವುದು 1823665
22 ಅಡ್ಡ ದಿಡ್ಡಿ ಚಾಲನೆ 139
23 ಕೂಡು ರಸ್ತೆಯಲ್ಲಿ ವಾಹನ ನಿಲುಗಡೆ 10492
24 ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಇತರೆ ವಾಹನ ನಿಲುಗಡೆ 7166
25 ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ 12696
26 ಸರಕು ವಾಹನದಲ್ಲಿ ಪ್ರಯಾಣಿಕರನ್ನು ಕರೆದೊಯುವುದು 1620
27 ಇತರೆ ಉಲ್ಲಂಘನೆಗಳು 29747
ಒಟ್ಟು 6973587
2024 ( ಅಕ್ಟೋಬರ್ ) ಮಾಹೆವರಗೆ ದಾಖಲಾದ ಪ್ರಕರಣಗಳ ವಾಹನವಾರು ಹಂಚಿಕೆ
2024 ದಾಖಲಾದ ಪ್ರಕರಣಗಳ ವಾಹನವಾರು ಹಂಚಿಕೆ
ಬಸ್ಸುಗಳು ಸರಕು ವಾಹನಗಳು ಆಟೋರಿಕ್ಷಾಗಳು ಲಘು ವಾಹನಗಳು ದ್ವಿಚಕ್ರ ವಾಹನಗಳು ಟೆಂಪೋಗಳು ಒಟ್ಟು
34703 11498 20070 928003 5436130 36972 6467376
2024 ದಾಖಲಾದ ಪ್ರಕರಣಗಳ ವಾಹನವಾರು ಹಂಚಿಕೆ
ಬೆಂಗಳೂರು ನಗರದಲ್ಲಿ ವಾಹನಗಳ ಸಾಂದ್ರತೆ ((Up to31/12/2023)
ಬೆಂಗಳೂರು ನಗರದಲ್ಲಿ ವಾಹನಗಳ ಸಾಂದ್ರತೆ (Upto 31/12/2023)
ದ್ವಿಚಕ್ರ ವಾಹನಗಳು ಲಘು ವಾಹನಗಳು ಆಟೋರಿಕ್ಷಾಗಳು ಭಾರಿ ಟಾನ್ಸ್ಪೋರ್ಟ್ ವಾಹನ ಭಾರಿ ಸರಕು ವಾಹನಗಳು ಇತರೆ ಒಟ್ಟು
7577541 2351437 319111 265943 272303 641996 11428331
ಬೆಂಗಳೂರು ನಗರದಲ್ಲಿ ವಾಹನಗಳ ಸಾಂದ್ರತೆ (31/12/2023) ರಂತೆ )