English

ಬೆಂಗಳೂರು ಸಂಚಾರ ಪೊಲೀಸ್

ನಮ್ಮ ಬಗ್ಗೆ

ಬೆಂಗಳೂರು ನಗರ ಸಂಚಾರ ವಿಭಾಗವು 12 ಉಪ ವಿಭಾಗಗಳನ್ನು 48 ಸಂಚಾರ ಪೊಲೀಸ್ ಠಾಣೆಗಳನ್ನು ಹೊಂದಿರುತ್ತದೆ. ಸಹಾಯಕ ಪೊಲೀಸ್ ಕಮೀಷನರ್ ಸಂಚಾರರವರು ಉಪವಿಭಾಗದ ಮುಖ್ಯಸ್ಥರಾಗಿದ್ದರೆ, ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ರವರು ಸಂಚಾರ ಠಾಣೆ ಮುಖ್ಯಸ್ಥರಾಗಿರುತ್ತಾರೆ.



                 ಬೆಂಗಳೂರು ನಗರ ಸಂಚಾರ ಪೊಲೀಸ್ ಸಿಬ್ಬಂದಿ ಸಂಖ್ಯಾ ಬಲ (16 ನವೆಂಬರ್, 2023 ರಂತೆ)
  JOINT.C.P DCPs ACPs PIs PSIs ASIs HCs PCs TOTAL
ಮಂಜೂರಾದ ಸಿಬ್ಬಂದಿ 1 4 12 54 332 464 1537 3241 5645
ಪ್ರಸ್ತುತ ಸಿಬ್ಬಂದಿ 1 4 12 51 168 459 1394 2703 4792
ಖಾಲಿ ಸಿಬ್ಬಂದಿ ಸಂಖ್ಯೆ 0 0 0 3 164 5 143 538 853