English

ಬೆಂಗಳೂರು ಸಂಚಾರ ಪೊಲೀಸ್

ಬಿ-ಟ್ರ್ಯಾಕ್

ಬೆಂಗಳೂರುನಗರದಲ್ಲಿ ವಾಹನಗಳ ಸಂಖ್ಯೆಯು ದ್ವಿಗುಣಗೊಳ್ಳುತ್ತಿರುವುದು ಸಾಮಾನ್ಯ ನೋಟವಾಗಿದೆ. ಇದರ ಪರಿಣಾಮ ಹಲವು ಪ್ರಮುಖ ರಸ್ತೆಗಳು ಹಾಗೂ ಜಂಕ್ಷನಗಳಲ್ಲಿ ಅವುಗಳ ಸಾಮಾರ್ಥ್ಯಕ್ಕಿಂತ ಹೆಚ್ಚಿನ ವಾಹನಗಳನ್ನು ಹೊಂದಿರುವುದು ನೋಡುತ್ತೇವೆ. ಹಾಗೂ ಅವುಗಳು ಕಛೇರಿ ವೇಳೆಯಲ್ಲಿ ಚಲಿಸುವ ವೇಗದ ಸಾಮಾರ್ಥ್ಯ ಗಂಟೆಗೆ ೧೫ ಕಿ.ಮೀಗಿಂತ ಕಡಿಮೇ ಇರುತ್ತದೆ. ಅದ ಕಾರಣ ಬೆಂಗಳೂರು ನಗರದಲ್ಲಿ ಸಂಚಾರ ನಿರ್ವಹಣೆ ಮಾಡಲು ಉತ್ತಮ ಯೋಜನೆ ಮಾಡುವುದು ಅವಶ್ಯಕವಿರುತ್ತದೆ

   

2015-16, 2016-17ರ ಹಣಕಾಸು ವರ್ಷದಲ್ಲಿ ಸರ್ಕಾರ ರೂ. 42 ಕೋಟಿ, ಕ್ರಮವಾಗಿ 35 ಕೋಟಿ. ಅನುದಾನಕ್ಕಾಗಿ 2017-18 ವರ್ಷದಲ್ಲಿ ಕಾಯುತ್ತಿವೆ ಸರ್ಕಾರದಿಂದ ಮಾಡಲಾಗುವುದು. ಕರ್ನಾಟಕ ರೋಡ್ ಡೆವಲಪ್ಮೆಂಟ್ ಕಾರ್ಪೊರೇಷನ್ (KRDCL).

ಬಿ-ಟ್ರ್ಯಾಕ್ ೨೦೧೦ ಯೋಜನೆಯು ದೇಶದಲ್ಲೇ ಪ್ರಥಮ ಯೋಜನೆಯಾಗಿದ್ದು, ಇದು ಉನ್ನತ ಸಂಚಾರ ನಿರ್ವಹಣಾ ತಾಂತ್ರಿಕತೆಯನ್ನು ಬಳೆಸಿಕೊಂಡು ಸಂಚಾರ ದಟ್ಟಣೆ, ಸುರಕ್ಷತೆ ಇತ್ಯಾದಿಗಳ ಬಗ್ಗೆ ಗಮನಹರಿಸುವ ಮತ್ತು ಬಿ-ಟ್ರ್ಯಾಕ್ ೨೦೧೦ ಗುರಿಯು ಇತರೆ ಏಜೆನ್ಸಿಗಳು ರಸ್ತೆ ಸಲಕರಣೆಗಳನ್ನು ಉನ್ನತಮಟ್ಟಕ್ಕೆ ಎರಿಸುವಲ್ಲಿ ಪ್ರಯತ್ನ ಮಾಡುತ್ತಿರುವ ಮತ್ತು ಸಾರಿಗೆ ಪದ್ದತಿಯನ್ನು ಪರಿಣಾಮಕಾರಿಯಾಗಿ ಸಾರ್ವತ್ರಿಕವಾಗಿ ಜಾರಿಗೊಳಿಸುವ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿರುತ್ತದೆ.