ಬಿಎಂಆರ್‌ಸಿಎಲ್, ಬಿಡಿಎ, ಬಿಬಿಎಂಪಿ , ರೈಲ್ವೆ ಮತ್ತು ಎನ್‌ಹೆಚ್‌ಎಐ ಮುಂತಾದ ಕಂಪನಿಗಳ ವಿವಿದ ಯೋಜನೆಗಳು ಸಧ್ಯ ಪ್ರಗತಿಯಲ್ಲಿರುತ್ತವೆ. ಇವುಗಳು ಭವಿಷ್ಯದಲ್ಲಿ ಸಂಚಾರದ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇಂತಹ ಯೋಜನೆಗಳಿಂದ ಸಾರಿಗೆ ಪದ್ದತಿಗೆ ಹೆಚ್ಚಿನ ಸಾಮರ್ಥ್ಯಬರುತ್ತದೆ / ರಸ್ತೆ ಮೂಲಭೂತ ಸೌಕರ್ಯಗಳು ಉತ್ತಮಗೊಳ್ಳುತ್ತವೆ. ಪ್ರಗತಿಯಲ್ಲಿರುವ ಕೆಲಸಗಳು ಮುಕ್ತಾಯವಾಗುವವರಿಗೆ ಸಂಚಾರ ದಟ್ಟಣೆಗೆ ಸಂಬಂಧಪಟ್ಟಂತೆ ಎಲ್ಲಾ ವಿವರಗಳನ್ನು ಪ್ರಕಟಿಸುವುದು ಉತ್ತಮ. ಮೈಟ್ರೋ ರೈಲ್ವೆ ಕೆಲಸ ಮತ್ತು ಹೊರವರ್ತಲ ರಸ್ತೆಯ ಅಸಂಖ್ಯಾತ ಸಂಚಾರ ಯೋಜನೆಗಳನ್ನು ಹೊಂದಿದೆ, ಸಂಚಾರಕ್ಕೆ ಸಂಬಂಧಿಸಿದ ಪ್ರತಿಕಿಯೆ ಮತ್ತು ದಟ್ಟಣೆಗಳಂತ ವಿಷಯಗಳು ಮುಂದಿನ ಎರಡು ವರ್ಷಗಳಲ್ಲಿ ಸಾರ್ವಜನಿಕರು ಧೀರ್ಘಾವದಿಯಲ್ಲಿ ಈ ಉಪಯೋಗದ ಅನುಭವ ಪಡೆಯುವುದಕ್ಕಿಂತ ಮುಂಚೆಯೇ ಅತಿ ಪ್ರಾಮುಖ್ಯತೆಯನ್ನು ಪಡೆಯುತ್ತವೆ.
ಸಂಚಾರದ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲು ಹಾಗೂ ಸಂಚಾರ ನಿರ್ವಹಣಾ ಯೋಜನೆಗಳು ಬಹಳ ಪರಿಣಾಮಕಾರಿಯಾಗಿ ರೂಪುಗೊಳ್ಳಲು ಸಂಚಾರಿ ಪೊಲೀಸರು ಇತರೆ ನಾಗರೀಕ ಸಂಘ ಸಂಸ್ಥೆಗಳ ಜೊತೆಗೂಡಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇದು ಕೆಳಕಂಡ ಜಾರಿಯಲ್ಲಿರುವ ಸಂಚಾರ ಯೋಜನೆಗಳ ಪಟ್ಟಿಯಾಗಿದ್ದು, ಇದು ಅಲ್ಪಕಾಲದಲ್ಲಿ ಸಂಚಾರಿ ದಟ್ಟಣೆಯ ಬಗ್ಗೆ ತನ್ನ ಕೊಡುಗೆಯನ್ನು ನಿರಂತರವಾಗಿ ನೀಡುತ್ತದೆ ಅದರೆ ಧೀರ್ಘಾವಧಿಯಲ್ಲಿ ಇದರಿಂದ ಉತ್ತಮ ಶಮನ ದೊರೆಯುತ್ತದೆ.
A)ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿ. :
ಪ್ರಸ್ತುತ ಮೊದಲ ಹಂತದ ಕೆಲಸ ಎಂ.ಜಿ.ರಸ್ತೆ ಹಾಗೂ ಬೈಯಪ್ಪನಹಳ್ಳಿ ಮಧ್ಯೆ ಪ್ರಗತಿಯಲ್ಲಿದೆ. ಎರಡು, ಮೂರು, ನಾಲ್ಕನೇ ಹಂತದ ಕೆಲಸವು ನಂಬರ್ ೨೦೦೮ ರಿಂದ ಪ್ರಾರಂಭಗೊಳ್ಳಲಿದೆ, ವಿಧಾನಸೌಧ ಮುಂದಿನ ಅಂಬೇಡ್ಕರ್ ವೀಧಿ ಮುಖಾಂತರ ಮೆಜೆಸ್ಟಿಕ್ ಮತ್ತು ಮಿನ್ಸ್‌ಸ್ಕೆರ್ ಸಿಟಿಓ ಮಧ್ಯೆ ಒಳ ಸೇತುವೆ ಮುಂದಿನ ಮಾರ್ಚ್ ೨೦೦೯ ರಿಂದ ಪ್ರಾರಂಭಗೊಳ್ಳಲಿದೆ. ಹಾಗೂ ಮುಂದಿನ ೩೬ ತಿಂಗಳುಗಳ ಕಾಲ ಈ ಎಲ್ಲಾ ಕೆಲಸ ಕಾರ್ಯಗಳು ಮುಂದುವರೆಯಲಿವೆ. ಇದರಿಂದ ಸಾರ್ವಜನಿಕರಿಗೆ ಸಾರ್ವತ್ರಿಕ ಅಡಚಣೆವುಂಟಾಗುತ್ತದೆ.
1. Grade Separator at the Junction of ORR and Bellary Road near Hebbal
2. Fly over-Bennigana hally
3. Fly over-White Field Road
4. Grade Separator at the Junction of ORR and Bannerghatta Road (Mico lay out Junction)-Jayadeva Grade Separator
5. Fly over at Central Silk Board Junction
6. Grade Separator at Dairy Circle
7. Grade Separator at Ananda Rao Circle
8. Fly over at the Junction of Airport Road and Intermediate Ring Road(IRR)
9. Along ORR at Agara Junction
10. Along ORR at Iblur
11. Along ORR at the junction of ORR & Magdi Road(Sumanahalli)
12. M.C.Layout Junction, Vijayanagar
13. Nayandahalli
14. Chord Road
15. HSR Layout
16. Bellandur
17. Devarabeesanahalli
18. Kadabeesanahalli
* Underpass along ORR near Ramamurthy Nagar.
* Underpass at the Junction of Chord Road & Magadi Road
1. Construction of ROB for Bengaluru-Salem Railway line-work is in Progress.
2. Construction of Underpass along ORR for Bengaluru-Mysore Railway line-work to be taken up by Railways.
3. ORR & approach work is in progress
BDA has taken a land mark initiative to ensure seamless connectivity between Silk
Board and Hebbal Flyovers. Some of the on going projects are :
1. Kadabeesanahalli
2. Madadevapura
3. Kalyananagar
4. Hennur
5. Veerannapalya
These works will slowdown the mobility between Silk Board and Hebbal Flyover and
between journey international airport for a period of at least 18 months.
In addition BDA had initiated steps for the construction of peripheral ring road.
೧) ಪುಟ್ಟೇನಹಳ್ಳಿ ಜಂಕ್ಷನ್
೨) ಕದಿರೇನಹಳ್ಳಿ ಜಂಕ್ಷನ್
೩) ಯಶವಂತಪುರ ಗ್ರೇಡ್ ಸಪರೇಟರ್.
೪) ಪ್ರೋ.ಸಿ.ಎನ್.ರಾವ್ ಜಂಕ್ಷನ್
೫) ನಾಗವಾರ ಜಂಕ್ಷನ್
೬) ಸಿಬಿಐ ಜಂಕ್ಷನ್
೭) ಸಂಜಯನಗರ ಜಂಕ್ಷನ್
೮) ಹೊರಮಾವು ಜಂಕ್ಷನ್ - ಹೊಸೂರು ಮೈನ್ ರೋಡ್
೯) ಟ್ಯಾಗೂರ್ ಸರ್ಕಲ್
೧೦) ಕೆ.ಆರ್.ರಸ್ತೆ
೧೧) ಗಾಳಿ ಅಂಜನೇಯ ಟೆಂಪಲ್ ಜಂಕ್ಷನ್
೧) ಸಿಟಿ ಮಾರ್ಕೆಟ್
೨) ವಿಜಯನಗರ
೩) ಫೋರಂ ಮಾಲ್
೪) ಗರುಡ ಮಾಲ್
೫) ರಾಗಿಗುಡ್ಡ ಟೆಂಪಲ್
೬) ಬಸವೇಶ್ವರ ಸರ್ಕಲ್
೭) ನಾಗವಾರ ಜಂಕ್ಷನ್
೧) ಬಳ್ಳಾರಿ ರಸ್ತೆ - ೭.೬ ಕಿ.ಮೀ
೨) ರೇಸ್ ಕೋರ್ಸ್ ರಸ್ತೆ - ೧.೬೬ ಕಿ.ಮೀ
೩) ಹೊಸೂರು ರಸ್ತೆಯಿಂದ ಜಯನಗರ "ಟಿ" ಬ್ಲಾಕ್ - ೨.೦೫ ಕಿ.ಮೀ
೪) ಸರ್ಜಾಪುರ ಮುಖ್ಯ ರಸ್ತೆ - ೨.೮೯ ಕಿ.ಮೀ
೫) ನಾಗರಭಾವಿ ಮುಖ್ಯ ರಸ್ತೆ - ೬.೬ ಕಿ.ಮೀ
೬) ಮಡಿವಾಳ - ೧.೦೮ ಕಿ.ಮೀ
೭) ಬುಲ್‌ಟೆಂಪಲ್ ರಸ್ತೆ- ೫.೪೯ ಕಿ.ಮೀ
೮) ಸೇವಾ ಅಶ್ರಮ ರಸ್ತೆ - ೧.೨೫ ಕಿ.ಮೀ
೯) ಶ್ಯಾಂಪುರ - ೩.೦೩ ಕಿ.ಮೀ
೧೦) ಟ್ಯಾನರಿ ರಸ್ತೆ - ೭.೭೮ ಕಿ.ಮೀ
೧೧) ಪ್ಯಾಲೇಸ್ ರಸ್ತೆ - ೧.೭೫ ಕಿ.ಮೀ
೧೨) ಹೊಸೂರು ರಸ್ತೆ - ೧.೬೦ ಕಿ.ಮೀ
೧೩) ಹೊಸೂರು ಲೆಕ್ - ೪.೩೦ ಕಿ.ಮೀ
೧೪) ಶೇಷಾಧ್ರಿ ರಸ್ತೆ - ೦.೫ ಕಿ.ಮೀ
೧೫) ಇಂದಿರಾನಗರ ೧೦೦ಅಡಿ ರಸ್ತೆ - ೨.೬೦ ಕಿ.ಮೀ
೧೫) ಕಸ್ತೂರಿ ಬಾ ರಸ್ತೆ - ೦.೭೭ ಕಿ.ಮೀ
೧೬) ಕೋರಮಂಗಲ ೧೦೦ಅಡಿ ರಸ್ತೆ - ೨.೫೦ ಕಿ.ಮೀ
೧೭) ಕೋರಮಂಗಲ ರಸ್ತೆ - ೫.೧೭ ಕಿ.ಮೀ
೧೮) ಎಸ್.ಟಿ. ಬೆಡ್ ರಸ್ತೆ - ೬ ಕಿ.ಮೀ
ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳುವವರಿಗೂ ಸುಗಮ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತವೆ.
ಈ ಕೆಳಗಿನ ದೀರ್ಘಕಾಲದ ಸಂಚಾರಿ ಕಾಮಗಾರಿ ಯೋಜನೆಗಳು ಪ್ರಗತಿಯಲ್ಲಿರುವುದರಿಂದ ಸಂಚಾರದಲ್ಲಿ ವ್ಯತ್ಯಾಯವುಂಟಾಗುತ್ತದೆ ಮತ್ತು ಸುಗಮ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತವೆ.
೧) ಪೀಣ್ಯ ಮತ್ತು ಯಶವಂತಪುರ ಮಧ್ಯೆ ಮೇಲು ಸೇತುವೆ.
೨) ಎಲೆಕ್ಟ್ರಾನಿಕ್‌ಸಿಟಿ ಮತ್ತು ಸಿಲ್ಕ್‌ಬೋರ್ಡ್ ಮಧ್ಯೆ ಮೇಲು ಸೇತುವೆ.